ಹುಟ್ಟುಹಬ್ಬದ ಸಂಭ್ರಮದಲ್ಲಿ ಕರುನಾಡ ಚಕ್ರವರ್ತಿ
61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವ ರಾಜ್ಕುಮಾರ್
ಗೋಸ್ಟ್ ಸಿನಿಮಾದ ಟೀಸರ್ ಮೂಲದ ಸಿಹಿ ಸುದ್ದಿ ಕೊಟ್ಟ ಶಿವಣ್ಣ
ವಯಸ್ಸು ಬರಿ ಸಂಖ್ಯೆಯಷ್ಟೇ ಎಂದು ಮತ್ತೆ ಮತ್ತೆ ಪ್ರೂ ಮಾಡಿದ ನಟನೆಂದರೆ ಅದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಅದರಂತೆಯೇ ಇಂದು ಹ್ಯಾಟ್ರಿಕ್ ಹೀರೋನಾ ಬರ್ತ್ಡೇ. 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಈ ನಟ. ಇಂಥಾ ಖುಷಿಯ ಸಂಭ್ರಮದ ಜೊತೆಗೆ ತನ್ನ ಎನರ್ಜಿಯನ್ನು ಮತ್ತೊಮ್ಮೆ ಪ್ರೂ ಮಾಡಿದಲ್ಲದೆ ಅಭಿಮಾನಿಗಳಿಗೆ ತಮ್ಮ ಮುಂದಿನ ಸಿನಿಮಾದ ಕುರಿತಾಗಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.
‘ಗೋಸ್ಟ್’. ಇದು ಶಿವಣ್ಣನ ಮುಂಬರುವ ಸಿನಿಮಾ. ಸದಾ ಹೊಸ ಪೀಳಿಗೆಗೆ ಹೊಸತನದ ಸಿನಿಮಾವನ್ನು ನೀಡುತ್ತಾ ಬಂದಿರುವ ಶಿವಣ್ಣ. ಗೋಸ್ಟ್ ಸಿನಿಮಾದ ಮೂಲಕ ಅಬ್ಬರಿಸಲು ಮುಂದಾಗಿದ್ದಾರೆ. ಅದರಂತೆಯೇ ಇಂದು ಹುಟ್ಟುಹಬ್ಬದ ಪ್ರಯಕ್ತ ತನ್ನ ಅಭಿಮಾನಿಗಳಿಗೆ ‘ಬಿಗ್ ಡ್ಯಾಡಿ’ ಹೆಸರಿನಲ್ಲಿ ಗೋಸ್ಟ್ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ.
ಇನ್ನು ಗೋಸ್ಟ್ ಟೀಸರ್ನಲ್ಲಿ ಶಿವಣ್ಣ ಸಖತ್ತಾಗಿ ಡೈಲಾಗ್ ಬಿಟ್ಟಿದ್ದಾರೆ. ‘‘ನೀವು ಗನ್ನಲ್ಲಿ ಎಷ್ಟು ಜನರನ್ನು ಹೆದರಿಸಿದ್ದೀರೋ ಅದಕ್ಕಿಂತ ಜಾಸ್ತಿ ಜನರನ್ನ ಬರೀ ಕಣ್ಣಲ್ಲೇ ಎದುರಿಸಿದ್ದೀನಿ‘‘ ಎಂದು ಹೇಳಿದ್ದಾರೆ.
ಕೈಯಲ್ಲಿ ಸಿಗರೇಟು, ಟೇಬಲ್ ಮೇಲೆ ಪಾನಿಪುರಿ ಇಟ್ಟುಕೊಂಡು ಮಾಸ್ ಡೈಲಾಗ್ ಹೊಡೆದ ಸೆಂಚುರಿ ಸ್ಟಾರ್ ಅಭಿನಯಕ್ಕೆ ಫ್ಯಾನ್ಸ್ ಅಂತು ಫಿದಾ ಆಗಿದ್ದಾರೆ. ಮಾತ್ರವಲ್ಲದೆ ಸಿನಿಮಾ ತೆರೆಗೆ ಯಾವಾಗ ಬರಲಿದೆ ಎಂದು ಕಾದು ಕುಳಿತ್ತಿದ್ದಾರೆ.
ಅಂದಹಾಗೆಯೇ ಗೋಸ್ಟ್ ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡುತ್ತಿದ್ದು, ಸಂದೇಶ್ ಎನ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಮಹೇಂದ್ರ ಸಿಂಹ ಸಿನಿಮಾಟೋಗ್ರಫಿ ಮತ್ತು ಅರ್ಜುನ್ ಜನ್ಯ ಸಂಗೀತದಲ್ಲಿ ಗೋಸ್ಟ್ ಮೂಡಿಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ