newsfirstkannada.com

‘ಶಿವಾಜಿ ಸುರತ್ಕಲ್ 2’ಗೆ ಬಹುಪರಾಕ್ ಎಂದ ಮೈಸೂರು ಮಹಾರಾಜ..!

Share :

25-05-2023

    ಶಿವಾಜಿ ಸುರತ್ಕಲ್ 2ಗೆ ಬಹುಪರಾಕ್

    ರಮೇಶ್​​ ಅರವಿಂದ್​​ ನಟನೆ ನೋಡಿ ಮೆಚ್ಚಿಕೊಂಡ ಮಹಾರಾಜ

    50ನೇ ದಿನದತ್ತ ಹೆಜ್ಜೆ ಇಟ್ಟ ಶಿವಾಜಿ ಸುರತ್ಕಲ್ 2

ಸ್ಯಾಂಡಲ್​ವುಡ್​ನ ರಮೇಶ್ ಅರವಿಂದ್ ಅವರ 103ನೇ ಚಿತ್ರ ಶಿವಾಜಿ ಸುರತ್ಕಲ್- ದಿ ಮಿಸ್ಟೀರಿಯಸ್ ಕೇಸ್ ಆಫ್​ ಮಾಯಾವಿ ಚಿತ್ರಕ್ಕೆ ಇತ್ತೀಚೆಗೆ ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಾಜಿ ಸುರತ್ಕಲ್ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ್ದಂತೆ ಮಾತಾಡಿದ ಮೈಸೂರು ಮಹಾರಾಜ ಯದುವೀರ ಒಡೆಯರ್, ನನಗೆ ಪತ್ತೆಧಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮನತುಂಬಿ ಹಾರೈಸಿದರು. ಈಗಾಗಲೇ ಜನಮನಸೂರೆಗೊಂಡಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ಶಿವಾಜಿ ಸುರತ್ಕಲ್ 2’ಗೆ ಬಹುಪರಾಕ್ ಎಂದ ಮೈಸೂರು ಮಹಾರಾಜ..!

https://newsfirstlive.com/wp-content/uploads/2023/05/shivaji-1.jpg

Load More