ನಟ ಸುದೀಪ್ ವಿರುದ್ಧ ಗಂಭೀರ ಆರೋಪ
ಗಂಭೀರ ಆರೋಪ ಮಾಡಿದ MN ಕುಮಾರ್
ಸಮಸ್ಯೆ ಇತ್ಯರ್ಥಕ್ಕೆ ಶಿವಣ್ಣ ನೇತೃತ್ವದಲ್ಲಿ ಸಭೆ
ಬೆಂಗಳೂರು: ಒಂದು ಕಾಲದಲ್ಲಿ ನಟ ಕಿಚ್ಚ ಸುದೀಪ್ ಜತೆಗೆ ಕಾಶಿ ಫ್ರಮ್ ವಿಲೇಜ್, ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾಗಳನ್ನ ಮಾಡಿದವರು ನಿರ್ಮಾಪಕ ಎನ್. ಕುಮಾರ್. ಈಗ ಕಿಚ್ಚ ಸುದೀಪ್ ವಿರುದ್ಧವೇ MN ಕುಮಾರ್ ತಿರುಗಿ ಬಿದ್ದಿದ್ದಾರೆ. ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ವೈಮನಸ್ಯ ಉಂಟಾಗಿ ಬೀದಿ ಜಗಳಕ್ಕೆ ಕಾರಣವಾಗಿದೆ.
ಸುದೀಪ್ ವಿರುದ್ಧ ಎಂ.ಎನ್ ಕುಮಾರ್ 10 ಕೋಟಿ ಹಣ ನೀಡಬೇಕು ಎನ್ನುವ ಆರೋಪ ಮಾಡಿದ್ದರು. ತನ್ನ ವಿರುದ್ಧ ಮಾಡಿರುವ ಸಾಬೀತು ಮಾಡಲೇಬೇಕು ಎಂದು ಎಂ.ಎನ್ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಮೇರಿದ್ದಾರೆ. ಸತ್ಯ ಸುಳ್ಳು ಏನಿದೆ ಅದು ಕೋರ್ಟ್ ಮೂಲಕವೇ ಹೊರಬರಲಿ ಎಂದು ಸವಾಲ್ ಹಾಕಿದ್ದಾರೆ.
ಇನ್ನೊಂದೆಡೆ ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ. ಹಿರಿಯ ಕಲಾವಿದರ ಸಮ್ಮುಖದಲ್ಲೇ ಈ ಸಮಸ್ಯೆ ಬಗೆಹರಿಯಲಿ ಎಂದು ಕುಮಾರ್ ಪಟ್ಟು ಹಿಡಿದಿದ್ದರು. ಇಂಡಸ್ಟ್ರಿಗೆ ಇಬ್ಬರೂ ಬೇಕಾದವರು. ಸುದೀಪ್, ಕುಮಾರ್ ಇಬ್ಬರದ್ದು ಅಪಾರ ಕೊಡುಗೆ ಎಂಂದು ಸ್ಯಾಂಡಲ್ವುಡ್ ಹಿರಿಯ ಕಲಾವಿದ ರವಿಚಂದ್ರನ್, ಶಿವಣ್ಣ ನೇತೃತ್ವದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.
ದಿಢೀರ್ ಸಭೆ ಕರೆದ ಶಿವಣ್ಣ
ಇನ್ನು, ಹೊಸಕೆರೆಹಳ್ಳಿಯಲ್ಲಿ ರವಿಚಂದ್ರನ್ ಅಪಾರ್ಟ್ಮೆಂಟ್ನಲ್ಲೇ ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಿವಣ್ಣ, ರವಿಚಂದ್ರನ್ ಜತೆಗೆ ಸುದೀಪ್, ಭಾಮಾ ಹರೀಶ್, ರಾಕ್ಲೈನ್ ವೆಂಕಟೇಶ್, ಎಂ.ಎನ್ ಕುಮಾರ್ ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ