ಬಿಬಿಎಂಪಿ ಪಶುಸಂಗೋಪನೆ ಇಲಾಖೆಯಿಂದ ಮಾರ್ಗಸೂಚಿ!
ಇನ್ಮುಂದೆ ನಿಮ್ಮ ಮನೆಗಳಲ್ಲಿ ಬೇಕಾ ಬಿಟ್ಟಿಯಾಗಿ ಶ್ವಾನ ಸಾಕಾಂಗಿಲ್ಲ!
ನಾಯಿ ಸಾಕಲು ಮತ್ತು ಮಾರಾಟ ಮಾಡಲು ಕಡ್ಡಾಯವಾಗಿ ಅನುಮತಿ
ಬೆಂಗಳೂರು: ನಾನೇನು ಮಾಡ್ಲಿ ಸ್ವಾಮಿ ನನ್ ಹುಡ್ಗಿ ನಾಯಿ ಪ್ರೇಮಿ, ಹೌದು ಸಿಲಿಕಾನ್ ಸಿಟಿ ಮಂದಿಯೂ ಒಂಥರಾ ನಾಯಿ ಪ್ರೇಮಿಗಳೇ. ಮುದ್ದು ಮುದ್ದಾದ ಪಪ್ಪಿಗಳನ್ನು ಕಂಡರೆ ಎಲ್ಲಿಲ್ಲದಂತಹ ಪ್ರೀತಿ. ನಾಯಿಗಾಗಿ ಪ್ರಾಣವನ್ನೇ ಬಿಡ್ತಾರೆ. ಹೀಗೆ ಪ್ರಾಣಿ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಆದರೆ ಇನ್ಮುಂದೆ ಶ್ವಾನಗಳನ್ನು ಸಾಕಬೇಕು ಅಂದ್ರೆ ಪಾಲಿಸಬೇಕಂತೆ ಈ ಶಿಫ್ಟ್ ಚಾರ್ಟ್. ನಾಯಿಯನ್ನು ಸಾಕಲು ಹೊಸ ರೂಲ್ಸ್ಗಳನ್ನು ಜಾರಿ ಮಾಡಲಾಗಿದೆ. ಬಿಬಿಎಂಪಿ ಪಶುಸಂಗೋಪನೆ ಇಲಾಖೆಯಿಂದ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಬಿಬಿಎಂಪಿ ಪಶುಸಂಗೋಪನೆ ಇಲಾಖೆಯಿಂದ ಮಾರ್ಗಸೂಚಿ ಸಾಧ್ಯತೆ?
ಯಾಕೆ ಈ ಮಾರ್ಗಸೂಚಿ?
ಒಟ್ಟಾರೆಯಾಗಿ ಈ ಮೇಲಿನ ಎಲ್ಲಾ ಸಮಸ್ಯೆಗೆ ಬ್ರೇಕ್ ಹಾಕಲು ಬಿಬಿಎಂಪಿ ಪಶು ಸಂಗೋಪನೆ ಇಲಾಖೆಯಿಂದ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ