newsfirstkannada.com

ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ.. ಅಮ್ಮನ ದುಡುಕಿನ ನಿರ್ಧಾರದ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಳು ಓರ್ವ ಮಗಳು..

Share :

22-07-2023

    ಚಿಕ್ಕಬಳ್ಳಾಪುರದಲ್ಲಿ ಮನಕಲಕುವ ಘಟನೆ

    ಚಿಕ್ಕಬಳ್ಳಾಪುರ ಠಾಣೆಯಲ್ಲಿ ಕೇಸ್ ದಾಖಲು

    ತಾಯಿಯ ದುಡುಕಿನ ನಿರ್ಧಾರಕ್ಕೆ ಕಾರಣ..?

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹ ಹಿನ್ನಲೆ ಇಬ್ಬರು ಮಕ್ಕಳ ಜೊತೆ ತಾಯಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಜಡೇನಹಳ್ಳಿಯಲ್ಲಿ ನಡೆದಿದೆ.

ತಾಯಿ ನಾಗಮ್ಮ, ಮಗು ಶ್ರೀನಿಧಿ (3) ಸಾವನ್ನಪ್ಪಿದ್ದಾಳೆ. ಇನ್ನು 10 ವರ್ಷದ ಬಾಲಕಿ ಗಂಗೋತ್ರಿ ನೀರಿನಲ್ಲಿ ಈಜಾಡಿ ಮೇಲೆ ಬಂದಿದ್ದಾಳೆ. ಬಾಲಕಿ ಗಂಗೋತ್ರಿ ಈಜು ಕಲಿತಿದ್ದಳು. ಹೀಗಾಗಿ ಸುಲಭವಾಗಿ ಬಾವಿಯಿಂದ ಮೇಲೆದ್ದು ಹೊರಬಂದಿದ್ದಾಳೆ ಎನ್ನಲಾಗಿದೆ.

ಬಾವಿಯಿಂದ ಮೇಲೆ ಬಂದು ಗಂಗೋತ್ರಿ ಜೋರಾಗಿ ಅಳುತ್ತ ಊರಿಗೆ ಬಂದಿದ್ದಾಳೆ ಎನ್ನಲಾಗಿದೆ. ಆಗ ಸ್ಥಳೀಯರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ತಾಯಿ ಶವವನ್ನು ಅಗ್ನಿಶಾಮಕ ದಳ ಮೇಲಕ್ಕೆ ಎತ್ತಿದ್ದಾರೆ. ಮತ್ತೋರ್ವ ಬಾಲಕಿ ಶವಕ್ಕಾಗಿ ಬಾಯಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ.. ಅಮ್ಮನ ದುಡುಕಿನ ನಿರ್ಧಾರದ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಳು ಓರ್ವ ಮಗಳು..

https://newsfirstlive.com/wp-content/uploads/2023/07/CBL.jpg

Load More