ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸುತ್ತಿರೋ ಚಲುವೆ
ಸೋಷಿಯಲ್ ಮೀಡಿಯಾದಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಳ್ತಾರೆ ನಟಿ
ಸುಬ್ಬುವಿನ ಮುದ್ದಿನ ತಂಗಿ ವರಲಕ್ಷ್ಮಿಗೆ ಇದ್ದಾರೆ ಸಾಕಷ್ಟು ಅಭಿಮಾನಿಗಳು
ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಕಥೆಯನ್ನ ತುಂಬಾ ಅದ್ಭುತವಾಗಿ ಹೆಣೆಯಲಾಗಿದೆ. ಇದು ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಅಪ್ಪನಿಗೆ ಮಗಳನ್ನ ಕಂಡರೆ ಆಗಲ್ಲ. ಮಗಳಿಗೆ ಅಪ್ಪನೇ ಜೀವ ಎನ್ನುವ ಶ್ರಾವಣಿ. ಸೀರಿಯಲ್ ಸ್ಟೋರಿನಲ್ಲಿ ಹೊಸ ಹೊಸ ಎಲಿಮೆಂಟ್ಸ್ಗೆ ವೀಕ್ಷಕರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ‘ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗೆ ಫಸ್ಟ್ ಸೆಲೆಕ್ಟ್ ಆಗಿದ್ದೆ’.. ಅಸಲಿ ಕಾರಣ ಬಿಚ್ಚಿಟ್ಟ ನಟ ಯಶ್ವಂತ್
ದಿನ ಕಳೆದಂತೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನೋಡು ವೀಕ್ಷಕರ ಸಂಖ್ಯೆ ಗಣನೀಯವಾಗಿ ಏಕೆ ಕಾಣುತ್ತಿದೆ. ಹೊಸ ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಸೀರಿಯಲ್ನಲ್ಲಿ ದೊಡ್ಡ ತಾರಾ ಬಳಗವನ್ನು ಒಳಗೊಂಡಿದೆ. ಹೀಗಾಗಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ.
ಇದೇ ಸೀರಿಯಲ್ನಲ್ಲಿ ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮೀ ಯಾರು ಎಂದು ಸಾಕಷ್ಟು ಮಂದಿ ಸರ್ಜ್ ಮಾಡುತ್ತಿದ್ದಾರೆ. ವರಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರೋ ನಟಿಯ ನಿಜವಾದ ಹೆಸರು ಪ್ರಜ್ಞಾ ಭಟ್. ಸುಬ್ಬುವಿನ ಮುದ್ದಿನ ತಂಗಿ ವರಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ಪ್ರಜ್ಞಾ ಭಟ್ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ಹೀಗಾಗಿ ವೀಕ್ಷಕರಿಗೆ ವರಲಕ್ಷ್ಮಿ ಪಾತ್ರ ಇಷ್ಟವಾಗಿದ್ದರಿಂದ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!
ಇದೇ ಮೊದಲ ಬಾರಿಗೆ ನಟಿ ಪ್ರಜ್ಞಾ ಭಟ್ ಜೀ ಕನ್ನಡದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಸೀರಿಯಲ್, ಸಿನಿಮಾಗಳಲ್ಲಿ ಪ್ರಜ್ಞಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ನಟಿ ಪ್ರಜ್ಞಾ ಭಟ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಯಲ್ಲಿ ಹೀರೋಯಿನ್ ತಂಗಿ ಪಾತ್ರದಲ್ಲಿ ನಟಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯ ಪ್ರೇಮ ಲೋಕ, ಪಾಪ ಪಾಂಡು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಒಲವೇ ಮಂದಾರ 2 ಸಿನಿಮಾದಲ್ಲೂ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.
ನಟಿ ಪ್ರಜ್ಞಾ ಅವರು ಮೂಲತಃ ಚಿಕ್ಕಮಗಳೂರಿನ ಹುಡುಗಿ. ನಟನೆಗೆ ಬರುವುದಕ್ಕೂ ಮುನ್ನ ಪ್ರಜ್ಞಾ ಭಟ್ 2015 ರಲ್ಲಿ ಮಿಸ್ ಚಿಕ್ಕಮಗಳೂರು ರನ್ನರ್ ಅಪ್ ಆಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಌಕ್ವೀವ್ ಆಗಿದ್ದಾರೆ. ಪ್ರಜ್ಞಾ ಭಟ್ 2023 ಅಕ್ಟೋಬರ್ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಪತಿ ನಾಗಶ್ರಿತ್ ಭಟ್. ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ವರಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ