newsfirstkannada.com

ಬರೋಬ್ಬರಿ 8 ಸಿಕ್ಸರ್​​.. 7 ಫೋರ್​​.. ಅಬ್ಬರದ ಶತಕ ಸಿಡಿಸಿದ ಶ್ರೇಯಸ್​ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

Share :

15-11-2023

    ವಿಶ್ವಕಪ್​​ನಲ್ಲಿ 2ನೇ ಶತಕ ಸಿಡಿಸಿದ ಶ್ರೇಯಸ್​ ಅಯ್ಯರ್​​

    ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ಗೆ ಕ್ರೀಡಾಲೋಕ ಫಿದಾ

    ಕೇವಲ 70 ಬಾಲ್​ನಲ್ಲಿ 105 ರನ್​ ಚಚ್ಚಿದ ಶ್ರೇಯಸ್​​..!

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ 398 ರನ್​​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​​ ಆಯ್ದುಕೊಂಡಿತ್ತು. ಟೀಂ ಇಂಡಿಯಾದ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಗ್ರೆಸ್ಸಿವ್​ನಿಂದ ಬ್ಯಾಟಿಂಗ್ ಮಾಡಿ 4 ಫೋರ್​​, 4 ಬಿಗ್​ ಸಿಕ್ಸರ್​ ಸಮೇತ 47 ರನ್​ ಗಳಿಸಿದರು. ಗಿಲ್​​ 65 ಎಸೆತಗಳಲ್ಲಿ 79 ರನ್​ ಸಿಡಿಸಿದ್ರು. ಕೊಹ್ಲಿ ತಾನು ಎದುರಿಸಿದ 113 ಬಾಲ್​​ನಲ್ಲಿ 2 ಬಿಗ್​ ಸಿಕ್ಸರ್​​​, 9 ಫೋರ್​ ಸಮೇತ 117 ರನ್ ಗಳಿಸಿದ್ರು.

ಇನ್ನಿಂಗ್ಸ್ ಉದ್ಧಕ್ಕೂ ಕೊಹ್ಲಿಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​​ ಅಬ್ಬರಿಸಿದ್ರು. ಕೇವಲ 70 ಬಾಲ್​ನಲ್ಲಿ 8 ಸಿಕ್ಸರ್​​, 7 ಫೋರ್​ನೊಂದಿಗೆ 105 ರನ್​ ಚಚ್ಚಿದ್ರು. ಅದರಲ್ಲೂ ಇವರ ಸ್ಟ್ರೈಕ್​ ರೇಟ್​​ ಔಟ್​ ಆಗುವ ತನಕ ಬರೋಬ್ಬರಿ 150ಕ್ಕೂ ಹೆಚ್ಚು ಇತ್ತು.

ಅಯ್ಯರ್​​ ಈ ಟೂರ್ನಿಯಲ್ಲಿ 2 ಶತಕಗಳನ್ನು ಸಿಡಿಸಿದ ಟೀಂ ಇಂಡಿಯಾದ ಏಕೈಕ ಬ್ಯಾಟರ್​​. ಕೊಹ್ಲಿ ಮಾತ್ರ ಮೂರು ಸೆಂಚೂರಿಸಿ ಸಿಡಿಸಿದ್ರೆ, ರಾಹುಲ್​ ಮತ್ತು ರೋಹಿತ್​ ತಲಾ ಒಂದು ಶತಕ ಬಾರಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 8 ಸಿಕ್ಸರ್​​.. 7 ಫೋರ್​​.. ಅಬ್ಬರದ ಶತಕ ಸಿಡಿಸಿದ ಶ್ರೇಯಸ್​ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2023/11/Shreyas_Century.jpg

Load More