ಇನ್ನಿಂಗ್ಸ್ ಉದ್ಧಕ್ಕೂ ಸೌತ್ ಆಫ್ರಿಕಾ ಬೌಲರ್ಸ್ ಬೆಂಡೆತ್ತಿದ ಅಯ್ಯರ್
ಟಫ್ ಪಿಚ್ನಲ್ಲೂ ಸಿಡಿಲಬ್ಬರ ಅರ್ಧಶತಕ ಸಿಡಿಸಿದ್ರು ಶ್ರೇಯಸ್
ಟೀಂ ಇಂಡಿಯಾಗೆ ಬೃಹತ್ ಮೊತ್ತ ಪೇರಿಸಲು ಆಸರೆಯಾದರು!
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಶ್ರೇಯಸ್ ಅಬ್ಬರ ಬ್ಯಾಟಿಂಗ್ ಮಾಡಿದ್ರು.
ಬ್ಯಾಕ್ ಟು ಬ್ಯಾಕ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ ಶ್ರೇಯಸ್ ಅಯ್ಯರ್ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ್ರು. ಕಠಿಣ ಪಿಚ್ನಲ್ಲಿ ತಾನು ಎದುರಿಸಿದ 87 ಬಾಲ್ನಲ್ಲಿ 77 ರನ್ ಸಿಡಿಸಿದ್ದಾರೆ. ಅದರಲ್ಲೂ 2 ಬಿಗ್ ಸಿಕ್ಸರ್, 7 ಫೋರ್ ಬಾರಿಸಿದ್ದಾರೆ.
7⃣7⃣ Runs
8⃣7⃣ Balls
7⃣ Fours
2⃣ SixesThat was one fine knock from Shreyas Iyer! 👏 👏
Follow the match ▶️ https://t.co/iastFYWeDi#TeamIndia | #CWC23 | #MenInBlue | #INDvSA pic.twitter.com/6oWFoYnJuD
— BCCI (@BCCI) November 5, 2023
ಶ್ರೇಯಸ್ ಅಯ್ಯರ್ ಇಡೀ ಇನ್ನಿಂಗ್ಸ್ ಉದ್ಧಕ್ಕೂ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದ್ರು. ಇವರ ಸ್ಟ್ರೈಕ್ ರೇಟ್ 90ಕ್ಕೂ ಹೆಚ್ಚು ಇತ್ತು. ಈ ಮೂಲಕ ಟೀಂ ಇಂಡಿಯಾಗೆ ಬೃಹತ್ ಸ್ಕೋರ್ ಪೇರಿಸಲು ಸಹಾಯ ಮಾಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ