ಭಾರತ-ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವಕಪ್ ಪಂದ್ಯ
ಶ್ರೇಯಸ್ನ ಸೂಪರ್ ಕ್ಯಾಚ್ಗೆ ಸ್ಟೇಡಿಯಂಲ್ಲಿದ್ದ ಫ್ಯಾನ್ಸ್ ಫಿದಾ!
2023ರ ವಿಶ್ವಕಪ್ನಲ್ಲಿ ಮುಖಾಮುಖಿಯಾದ ನ್ಯೂಜಿಲೆಂಡ್-ಭಾರತ
ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ಕೆ ಮಾಡುಕೊಂಡಿದೆ. ಕಿವೀಸ್ ಬ್ಯಾಟಿಂಗ್ ಮಾಡುತ್ತಿದ್ದು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ನ್ಯೂಜಿಲೆಂಡ್ ಓಪನರ್ ಡೆವೊನ್ ಕಾನ್ವೆ ಬಾರಿಸಿದ ಚೆಂಡನ್ನು ಸಖತ್ ಆಗಿ ಡೈವ್ ಮಾಡಿ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿದು ಶಾಕ್ ಕೊಟ್ಟಿದ್ದಾರೆ.
ತಂಡದ 4ನೇ ಓವರ್ ಮಾಡಲು ಬಂದ ಮೊಹಮ್ಮದ್ ಸಿರಾಜ್ 3ನೇ ಬೌಲ್ ಅನ್ನು ಹಾಕಿದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಡೆವೊನ್ ಕಾನ್ವೆ ಚೆಂಡನ್ನು ಬೌಂಡರಿಗೆ ಬಾರಿಸಲು ಜೋರಾಗಿ ಹೊಡೆದರು. ಆದರೆ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಕ್ಷಣಾರ್ಧದಲ್ಲೇ ಕ್ಯಾಚ್ ಹಿಡಿದು ಮೇಲಕ್ಕೆ ಎಸೆದು ಸಂಭ್ರಮಿಸಿದರು. ಇತ್ತ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಸೆಲೆಬ್ರೆಟ್ ಮಾಡಿದರು.
Shreyas Spiderman Iyer. One of the safest hand in Indian Team. #ShreyasIyer #INDvNZ #INDvsNZpic.twitter.com/mRMpJsX7fa
— Yash Godara🇮🇳 (@iamyashgodara7) October 22, 2023
ಕ್ರೀಸ್ಗೆ ಬಂದು 9 ಎಸೆತಗಳಲ್ಲಿ ಒಂದು ರನ್ ಬಾರಿಸದೇ ಇನ್ನು ಸ್ಟ್ಯಾಂಡ್ ಆಗುತ್ತಿದ್ದ ಕಿವೀಸ್ ಓಪನರ್ ಡೆವೊನ್ ಕಾನ್ವೆ ಔಟ್ ಆಗುತ್ತಿದ್ದಂತೆ ಭಾರೀ ನಿರಾಸೆಗೊಳಗಾದರು. ಇದರಿಂದ ಪ್ರಬಲ ಬ್ಯಾಟ್ಸ್ಮನ್ನನ್ನು ಕಳೆದುಕೊಂಡಿದ್ದರಿಂದ ನ್ಯೂಜಿಲೆಂಡ್ ತಂಡಕ್ಕೆ ಬಹುದೊಡ್ಡ ಹೊಡೆತ ಬಿದ್ದಂತೆ ಆಯಿತು. ಇವರ ಬೆನ್ನಲ್ಲೇ ವಿಲ್ ಯಂಗ್ ಕೂಡ 17 ರನ್ಗೆ ಶಮಿ ಬೌಲಿಂಗ್ನಲ್ಲಿ ಔಟ್ ಆಗಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ