ನೆದರ್ಲ್ಯಾಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಅಬ್ಬರದ ಆಟ
ಕೇವಲ 84 ಬಾಲ್ನಲ್ಲಿ 100 ರನ್ ಸಿಡಿಸಿದ ಶ್ರೇಯಸ್ ಅಯ್ಯರ್
ಮತ್ತೊಂದು ಶತಕ ಸಿಡಿಸಿ ದಾಖಲೆ ಬರೆದ ಯಂಗ್ ಬ್ಯಾಟ್ಸ್ಮನ್
ಸದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2023ರ ಐಸಿಸಿ ಏಕದಿನ ವಿಶ್ವಕಪ್ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ತಂಡ ಮುಖಾಮುಖಿ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕ್ಯಾಪ್ಟನ್ ರೋಹಿತ್ ಶರ್ಮಾ, ಸ್ಟಾರ್ ಆಟಗಾರ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ ಜವಾಬ್ದಾರಿಯಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ರು.
ಇನ್ನು, ಇನ್ನಿಂಗ್ಸ್ ಉದ್ಧಕ್ಕೂ ನೆದರ್ಲ್ಯಾಂಡ್ ಬೌಲರ್ಗಳ ಬೆಂಡೆತ್ತಿದ ಶ್ರೇಯಸ್ ಅಯ್ಯರ್ ಕೇವಲ 84 ಬಾಲ್ನಲ್ಲಿ ಶತಕ ಸಿಡಿಸಿದರು. ಬರೋಬ್ಬರಿ 9 ಫೋರ್, 2 ಸಿಕ್ಸರ್ ಮೂಲಕ ಸಿಡಿಲಬ್ಬರದ ಸೆಂಚೂರಿ ಸಿಡಿಸಿ ದಾಖಲೆ ಬರೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ