newsfirstkannada.com

ಶ್ರೇಯಸ್​ ಅಯ್ಯರ್​ ಟೀಮ್​ ಇಂಡಿಯಾದ ಮುಂದಿನ ಕ್ಯಾಪ್ಟನ್​​​.. ಏನಿದು ಇನ್​ಸೈಡ್​ ಸ್ಟೋರಿ?

Share :

Published June 20, 2024 at 7:13pm

    ಸದ್ಯದಲ್ಲೇ ನೂತನ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಅನೌನ್ಸ್​ ಆಗೋ ಸಾಧ್ಯತೆ!

    ರಾಹುಲ್​ ದ್ರಾವಿಡ್​ ನಂತರ ಗೌತಮ್ ಗಂಭೀರ್ ಟೀಮ್​ ಇಂಡಿಯಾ ಮುಖ್ಯ ಕೋಚ್

    ಮುಂದಿನ 3 ವರ್ಷಗಳ ಕಾಲ 2027ರ ಏಕದಿನ ವಿಶ್ವಕಪ್​ವರೆಗೆ ಗೌತಮ್ ಪಾರುಪತ್ಯ!

ಬಿಸಿಸಿಐ ಸದ್ಯದಲ್ಲೇ ನೂತನ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಅನೌನ್ಸ್​ ಮಾಡಲಿದೆ. ರಾಹುಲ್​ ದ್ರಾವಿಡ್​ ನಂತರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

ಇನ್ನು, ಮುಂದಿನ 3 ವರ್ಷಗಳ ಕಾಲ 2027ರ ಏಕದಿನ ವಿಶ್ವಕಪ್​ವರೆಗೆ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿರಲಿದ್ದಾರೆ. ಮುಂದೆ ಎದುರಾಗಲಿರೋ 2026ರ ಟಿ20 ವಿಶ್ವಕಪ್​​ ಮತ್ತು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್​​ ರೆಡಿ ಮಾಡೋ ಜವಾಬ್ದಾರಿ ಗೌತಮ್ ಗಂಭೀರ್ ಮೇಲಿದೆ. ಗಂಭೀರ್​ಗೆ ಶ್ರೇಯಸ್​ ಅಯ್ಯರ್​​ ಟೀಮ್​ ಇಂಡಿಯಾ ಹೊಸ ಕ್ಯಾಪ್ಟನ್​ ಆಗಲಿ ಎಂಬ ಅಭಿಪ್ರಾಯ ಇದೆ.

ಯಾರು ಈ ಶ್ರೇಯಸ್​ ಅಯ್ಯರ್​​?

ಶ್ರೇಯಸ್ ಅಯ್ಯರ್ ಏಕದಿನ ಮತ್ತು ಟಿ20 ನಾಯಕರಾಗೋ ಸಾಮರ್ಥ್ಯ ಹೊಂದಿದ್ದಾರೆ. ಗಂಭೀರ್​​​​ ಪ್ರಕಾರ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡರೆ ಟೀಮ್‌ ಇಂಡಿಯಾ ಭವಿಷ್ಯವೇ ಬದಲಾಗಲಿದೆ.

ಇನ್ನು, ಕೆಕೆಆರ್​​​ ತಂಡದ ಕ್ಯಾಪ್ಟನ್​​ ಶ್ರೇಯಸ್​ ಅಯ್ಯರ್​​. ಇವರ ನಾಯಕತ್ವದಲ್ಲೇ ಕೆಕೆಆರ್​​​ ಐಪಿಎಲ್​​ 2024ರ ಟ್ರೋಫಿ ಗೆದ್ದಿದೆ. ಶ್ರೇಯಸ್ ನಿರ್ಭೀತ ಬ್ಯಾಟರ್‌ ಮತ್ತು ಬುದ್ಧಿವಂತ ನಾಯಕ. ಅದರಲ್ಲೂ ಗಂಭೀರ್​ ಜತೆ ಕೆಲಸ ಮಾಡಿದ ಅನುಭವ ಇದೆ.

ಇದನ್ನೂ ಓದಿ: ಗೆಳೆಯನ ನೆನೆದು ಕಣ್ಣೀರಿಟ್ಟ ಮಾಜಿ ಕ್ರಿಕೆಟರ್; ಡೇವಿಡ್​ ಜಾನ್ಸನ್​ ಬಗ್ಗೆ ವಿಜಯ್ ಭಾರದ್ವಾಜ್ ಏನಂದ್ರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶ್ರೇಯಸ್​ ಅಯ್ಯರ್​ ಟೀಮ್​ ಇಂಡಿಯಾದ ಮುಂದಿನ ಕ್ಯಾಪ್ಟನ್​​​.. ಏನಿದು ಇನ್​ಸೈಡ್​ ಸ್ಟೋರಿ?

https://newsfirstlive.com/wp-content/uploads/2023/11/Kohli_Shreyas.jpg

Load More