newsfirstkannada.com

ಕ್ಯಾಪ್ಟನ್​ ಆದ್ಮೇಲೆ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಶುಭ್ಮನ್​ ಗಿಲ್​​.. ಏನದು?

Share :

Published July 8, 2024 at 5:15pm

Update July 8, 2024 at 8:13pm

    ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಬೆನ್ನಲ್ಲೇ ಮತ್ತೊಂದು ಸರಣಿ

    ಟೀಮ್​ ಇಂಡಿಯಾ, ಜಿಂಬಾಬ್ವೆ ಮಧ್ಯೆ 5 ಟಿ20 ಪಂದ್ಯಗಳ ಸೀರೀಸ್​​

    3ನೇ ಟಿ20 ಪಂದ್ಯಕ್ಕೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​!

ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಬೆನ್ನಲ್ಲೇ ಟೀಮ್​ ಇಂಡಿಯಾ ಮತ್ತು ಜಿಂಬಾಬ್ವೆ ಕ್ರಿಕೆಟ್​ ತಂಡದ ಮಧ್ಯೆ 5 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಟೀಮ್​ ಇಂಡಿಯಾ 2ನೇ ಅಂತರಾಷ್ಟ್ರೀಯ ಟಿ20 ಮ್ಯಾಚ್​​ನಲ್ಲಿ ಗೆಲ್ಲೋ ಮೂಲಕ ಸೇಡಿಗೆ ಸೇಡು ತೀರಿಸಿಕೊಂಡಿದೆ.

3ನೇ ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಬೇಕು ಎಂದು ಟೀಮ್​ ಇಂಡಿಯಾ ಸಜ್ಜಾಗಿದೆ. ಈ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕಾದಿದೆ. ಮೂರನೇ ಪಂದ್ಯಕ್ಕೆ ಕ್ಯಾಪ್ಟನ್​ ಶುಭ್ಮನ್​ ಗಿಲ್​​​ ಲಭ್ಯರಾಗೋದು ಡೌಟ್​ ಆಗಿದೆ. ಇವರ ಬದಲಿಗೆ ಟೀಮ್​ ಇಂಡಿಯಾವನ್ನು ಹಿರಿಯ ಆಟಗಾರ ಸಂಜು ಸ್ಯಾಮ್ಸನ್​​ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡಕ್ಕೆ ಬರೋಬ್ಬರಿ 100 ರನ್​ಗಳ ಜಯ ಸಿಕ್ಕಿತ್ತು. ಈ ಪಂದ್ಯದಲ್ಲೇ ಫೀಲ್ಡಿಂಗ್​​ ವೇಳೆ ಶುಭ್ಮನ್​ ಗಿಲ್​ ಅವರ ಫಿಂಗರ್​​​ ಇಂಜುರಿ ಆಗಿದೆ. ಹಾಗಾಗಿ ಇವರು ಟೀಮ್​ ಇಂಡಿಯಾ ಪರ ಆಡೋದು ಡೌಟ್​​ ಇದೆ.

ಇದನ್ನೂ ಓದಿ: ‘IPL ಹೀರೋ ನಾಚಿಕೆ ಆಗಬೇಕು ನಿನಗೆ’- ಕ್ಯಾಪ್ಟನ್​ ಗಿಲ್​​ ವಿರುದ್ಧ ಬಹಿರಂಗ ಆಕ್ರೋಶ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್​ ಆದ್ಮೇಲೆ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಶುಭ್ಮನ್​ ಗಿಲ್​​.. ಏನದು?

https://newsfirstlive.com/wp-content/uploads/2024/04/Hardik_Shubman-Gill.jpg

Load More