newsfirstkannada.com

ಗಿಲ್​-ಸಾರಾ ಪ್ರೇಮಕಾವ್ಯಕ್ಕೆ ಹೊಸ ಟ್ವಿಸ್ಟ್​.. ಮುಗಿದೇ ಹೋಯ್ತು ಎಂದಿದ್ದ ಕಥೆಗೆ ಟರ್ನಿಂಗ್..!

Share :

17-09-2023

  ಹ್ಯಾಂಡ್​​ಸಮ್​ ಹಂಕ್​ ಶುಭ್​ಮನ್​ ಪ್ರೇಮ ಕಾವ್ಯ

  ಶುಭ್​ಮನ್​​ ಗಿಲ್​​ ಪ್ರೇಮ ಕಥೆಯ ಹೊಸ ಕಥೆ

  ಗಾಸಿಪ್​​ಗೆ ಕಾರಣರಾದ್ರಾ ಸಚಿನ್​ ತೆಂಡುಲ್ಕರ್?

ಆನ್​ಫೀಲ್ಡ್​ನ ಶತಕದ ಭರಾಟೆಯ ನಡುವೆ ಗಿಲ್​​-ಸಾರಾ ಪ್ರೇಮಕಾವ್ಯ ಇಷ್ಟು ದಿನ ಸೈಲೆಂಟ್​ ಆಗಿತ್ತು. ಸಾರಾ ಅಲಿಖಾನ್​​ ಜೊತೆ ಗಿಲ್​ ಕಾಣಿಸಿಕೊಂಡ ಮೇಲಂತೂ, ತೆಂಡುಲ್ಕರ್​ ಪುತ್ರಿಯ ಹೆಸರು ಗಾಸಿಪ್​ ಕಾರ್ನರ್​ನಿಂದ ಮಾಯವಾಗಿತ್ತು. ಸದ್ಯ ಹರಿದಾಡ್ತಾ ಇರೋ ಸುದ್ದಿ ಬೇರೆನೇ ಇದೆ. ಹ್ಯಾಂಡ್​​ಸಮ್​ ಹಂಕ್​ ಶುಭ್​ಮನ್​ರ ಪ್ರೇಮ ಕಥೆಗೆ ಹೊಸ ಟ್ವಿಸ್ಟ್​​ ಸಿಕ್ಕಿದೆ.

ಕ್ರಿಕೆಟ್​ ಅಂಗಳದಲ್ಲಿ ಪ್ರಿನ್ಸ್​​​ ಶುಭ್​ಮನ್​ ಗಿಲ್​ರ ಆರ್ಭಟ ಜೋರಾಗಿದೆ. ಈ ವರ್ಷದಲ್ಲಂತೂ ಗಿಲ್​ ಮುಟ್ಟಿದ್ದೆಲ್ಲಾ ಚಿನ್ನ. ಎದುರಾಳಿಗಳ ಮೇಲೆ ದಂಡೆತ್ತಿ ಹೋಗ್ತಿರುವ ಗಿಲ್​ ರನ್​ ಸುನಾಮಿಯನ್ನೇ ಸೃಷ್ಟಿಸಿಸ್ತಿದ್ದಾರೆ. ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಶುಭ್​ಮನ್​, ಕ್ಲಾಸ್​ ಆಟಕ್ಕೆ ಕ್ರಿಕೆಟ್​ ಲೋಕವೇ ಫಿದಾ ಆಗಿದೆ.

ಶುಭ್​​ಮನ್​ರ ಶೈನಿಂಗ್​ ಆಟಕ್ಕೆ ದಾಖಲೆಗಳು ಧೂಳಿಪಟವಾಗ್ತಿವೆ. ಕ್ರಿಕೆಟ್​ ಅಂಗಳದಲ್ಲಿ ಯುವರಾಜ ಅಕ್ಷರಶಃ ದರ್ಬಾರ್​ ನಡೆಸ್ತಿದ್ದಾನೆ. ಇದೆಲ್ಲಾ ಆನ್​ಫೀಲ್ಡ್​ ಕಥೆಯಾಯ್ತು. ಆಫ್​ ದ ಫೀಲ್ಡ್​ನ ಕತೆ ಬೇರೆಯೇ ಇದೆ. ಶುಭ್​ಮನ್​ ಗಿಲ್​ ಜೀವನಕ್ಕೆ ಹೊಸದೊಂದು ಟ್ವಿಸ್ಟ್​ ಸಿಕ್ಕಿದೆ. ಎಲ್ಲರೂ ಮುಗಿದೇ ಹೋಯ್ತು ಎಂದು ಕೊಂಡಿದ್ದ ಪ್ರೇಮಕಾವ್ಯ ಮತ್ತೆ ಶುರುವಾಗಿದೆ.

ಗಿಲ್​-ಸಾರಾ ಪ್ರೇಮಕಾವ್ಯಕ್ಕೆ ಹೊಸ ಟ್ವಿಸ್ಟ್​..!

ಗಿಲ್​ ಕ್ರಿಕೆಟ್​​ ಲೋಕಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸಚಿನ್​ ತೆಂಡುಲ್ಕರ್​​ ಪುತ್ರಿ ಸಾರಾ ತೆಂಡುಲ್ಕರ್​​ಗೆ ಪಂಜಾಬ್​ ಪುತ್ತರ್ ಕ್ಲೀನ್​ ಬೋಲ್ಡ್​ ಆಗಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಸೋಷಿಯಲ್​ ಮೀಡಿಯಾಗಳಲ್ಲಿ ಇಬ್ಬರೂ ಶೇರ್​​ ಮಾಡ್ತಿದ್ದ ಸ್ಟೋರಿಗಳು, ಲೈಕ್​ ಮತ್ತು ಕಮೆಂಟ್ಸ್​​ ಈ ಗಾಸಿಪ್​ಗೆ ಪುಷ್ಠಿ ಕೊಟ್ಟಿತ್ತು. ಅದೆನಾಯ್ತೋ ಗೊತ್ತಿಲ್ಲ.. ಇದಕ್ಕಿದ್ದಂತೆ ಈ ಪ್ರೇಮ ಕಾವ್ಯಕ್ಕೆ ಸಡನ್​ ಟ್ವಿಸ್ಟ್​ ಸಿಕ್ಕಿತ್ತು. ಬ್ರೇಕ್​ ಅಪ್​ನ ಸುದ್ದಿ ಬಿರುಗಾಳಿಯಂತೆ ಹಬ್ಬಿತ್ತು.

ಸಾರಾ ತೆಂಡುಲ್ಕರ್​​ ಜೊತೆ ಬ್ರೇಕ್​​ ಅಪ್​

ಎಲ್ಲಾ ಕಡೆ ಗಿಲ್​-ಸಾರಾ ತೆಂಡುಲ್ಕರ್​​ ಸುದ್ದಿ ಜೋರಾಗಿ ಓಡಾಡ್ತಾ ಇದ್ದ ಸಂದರ್ಭದಲ್ಲಿ ಕಹಾನಿ ಮೆ ಟ್ವಿಸ್ಟ್​ ಅಂತಾರಲ್ಲ ಹಾಗೇ ಸಾರಾ ಅಲಿ ಖಾನ್​ ಎಂಟ್ರಿಯಾಯ್ತು. ಹೋಟೆಲ್​​ನಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಹುಟ್ಟು ಹಾಕಿತ್ತು. ಅದಾದ ಬಳಿಕ ಇಂಟರ್​​ವ್ಯೂ ಒಂದರಲ್ಲಿ ಸ್ವತಃ ಶುಭ್​ಮನ್​ ಗಿಲ್​ ಡೇಟಿಂಗ್​ ಬಗ್ಗೆ ತುಟಿ ಬಿಚ್ಚಿದ್ರು. ಸಾರಾ ಅಲಿ ಖಾನ್​ ಬಹಿರಂಗವಾಗಿ ಕಾಣಿಸಿಕೊಂಡ ಮೇಲೆ ಎಲ್ಲರ ಗಮನ ಸಾರಾ ತೆಂಡುಲ್ಕರ್​​ ಮೇಲಿಂದ ಶಿಫ್ಟ್​ ಆಗದೇ ಇರುತ್ತಾ? ಆದಾದ ಮೇಲೆ ಎಲ್ಲಾ ಸೈಲೆಂಟ್​ ಆಗಿತ್ತು. ಈಗ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ.

ಸಾರಾ ತೆಂಡುಲ್ಕರ್-ಶುಭ್​ಮನ್​ ಮತ್ತೆ ಕ್ಲೋಸ್​?

ಶುಭ್​​ಮನ್​ ಗಿಲ್​ ಪ್ರೇಮ ಗೀತೆಯ ಹೊಸ ಚಾಪ್ಟರ್​ ಓಪನ್​ ಆಗಿದೆ. ಸಾರಾ ಅಲಿ ಖಾನ್​-ಶುಭ್​ಮನ್​ ಗಿಲ್, ಲವ್​ ಬ್ರೇಕ್​ ಅಪ್​ ಆಗಿದೆ ಅನ್ನೋ ಸುದ್ದಿ ಸದ್ಯ ಬಿಟೌನ್​ನಲ್ಲಿ ಸದ್ದು ಮಾಡ್ತಿದೆ. ಶುಭ್​ಮನ್​ ಗಿಲ್ -ಸಾರಾ ತೆಂಡುಲ್ಕರ್​ ಪ್ರೇಮ ನಡುವೆ ಆಗಿದ್ದ ಗಾಯಕ್ಕೂ ಮುಲಾಮು ಹಚ್ಚಲಾಗಿದ್ಯಂತೆ. Soo ಶುಭ್​ಮನ್​ ಗಿಲ್​ ಮತ್ತೆ ಸಾರಾ ತೆಂಡುಲ್ಕರ್​​ ಪ್ರೇಮದ ಬಲೆಗೆ ಬಿದ್ದಿದ್ದಾರಂತೆ.

ಸೆಪ್ಟೆಂಬರ್​ 8ಕ್ಕೆ ಶುಭ್​ಮನ್​ ಗಿಲ್​ 24ನೇ ವಸಂತಕ್ಕೆ ಕಾಲಿಟ್ರು. ಇಡೀ ಕ್ರಿಕೆಟ್​ ಜಗತ್ತೆ ಶುಭಮನ್​ಗೆ ಶುಭಾಶಯ ಕೋರಿತು. ಸ್ಪೆಷಲ್​ ಏನಪ್ಪಾ ಅಂದ್ರೆ ಬಹುತೇಕ ಯಾರಿಗೂ ಬರ್ತ್​​ ಡೇ ವಿಷ್​ ಮಾಡದ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಆಲ್​ ಆಫ್​ ಸಡನ್​ ಶುಭ್​ಮನ್​ಗೆ ಟ್ವೀಟ್​ ಮಾಡಿ ಶುಭಾಶಯ ತಿಳಿಸಿದ್ರು. ಬೆನ್ನಲ್ಲೇ, ಲವ್​ ಪ್ಯಾಚ್​ ಅಪ್​ನ ಗಾಸಿಪ್​ ಸಖತ್​ ಸದ್ದು ಮಾಡ್ತಿರೋದು. ಆಪ್ತ ವಲಯಗಳೂ ಹೌದೌದು ಅಂತಿವೆ. ಒಟ್ಟಿನಲ್ಲಿ ಎಲ್ಲರೂ ಮುಗಿದೇ ಹೋಯ್ತು ಅನ್ನೋ ಪ್ರೇಮಕಾವ್ಯದ ಗಾಸಿಪ್​ಗೆ ಮತ್ತೆ ರೆಕ್ಕೆಪುಕ್ಕ ಬಂದಿವೆ. ಇಷ್ಟು ದಿನದ ಈ ಗಿಲ್-ಸಾರಾ ಪ್ರೇಮಕಾವ್ಯವನ್ನ ಕಥೆಯನ್ನ ನೋಡಿರೋದ್ರಿಂದ ಮುಂದೆ ಏನಾಗುತ್ತೆ ಅನ್ನೋದನ್ನ ಸದ್ಯ ಉಹಿಸೋಕಂತೂ ಆಗಲ್ಲ. ಏನೇ ಆದ್ರೋ ಒಳ್ಳೆಯದೇ ಆಗಲಿ ಅನ್ನೋದು ಸದ್ಯಕ್ಕೆ ಎಲ್ಲರ ಹಾರೈಕೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಿಲ್​-ಸಾರಾ ಪ್ರೇಮಕಾವ್ಯಕ್ಕೆ ಹೊಸ ಟ್ವಿಸ್ಟ್​.. ಮುಗಿದೇ ಹೋಯ್ತು ಎಂದಿದ್ದ ಕಥೆಗೆ ಟರ್ನಿಂಗ್..!

https://newsfirstlive.com/wp-content/uploads/2023/09/GILL-1.jpg

Load More