newsfirstkannada.com

ಕೆಂಪು, ಬಿಳಿ ಕರ್ಚೀಫ್ ಹಿಂದಿದೆ ಶುಭಮನ್​​ ಸೆಂಚುರಿಗಳ ಗುಟ್ಟು.. ಮೂಢನಂಬಿಕೆ ಮೊರೆ ಹೋದ್ರಾ ಗಿಲ್?​ ​

Share :

22-06-2023

  ಕರ್ಚೀಫ್‌​ ಸೊಂಟಕ್ಕಿಟ್ಟುಕೊಂಡು ಬ್ಯಾಟ್​ ಬೀಸಿದರೇ ಶತಕ ಪಕ್ಕಾ

  ಶುಭಮನ್​​ ಗಿಲ್​ಗೂ, ಹ್ಯಾಡ್ ಕರ್ಚೀಫ್‌​ ನಡುವೆಯಿದೆ ಸಂಬಂಧ ​

  ಮೂಢನಂಬಿಕೆಗಳ ಹಿಂದೆ ಬಿದ್ರಾ ಬ್ಯಾಟ್ಸ್​ಮನ್ ಶುಭಮನ್​ ಗಿಲ್​?

ವೈಜ್ಞಾನಿಕವಾಗಿ ಕಾಲ ಬದಲಾದರೂ ಮೂಢನಂಬಿಕೆಗೆ ಇಂದಿಗೂ ಬ್ರೇಕ್ ಬಿದ್ದಿಲ್ಲ. ಈ ಮೂಢನಂಬಿಕೆ ಕ್ರಿಕೆಟ್​​​ ಹೊರತಾಗಿಲ್ಲ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​ ಟೀಮ್ ಇಂಡಿಯಾ ಯುವ ಆಟಗಾರ, ಭವಿಷ್ಯದ ಸೂಪರ್ ಸ್ಟಾರ್ ಬ್ಯಾಟ್ಸ್​ಮನ್ ಶುಭ್​​ಮನ್ ಗಿಲ್.

23 ವರ್ಷದ ಶುಭಮನ್​​ ಗಿಲ್​​ ಮೂಢನಂಬಿಕೆಗಳನ್ನು ನಂಬುತ್ತಾರೆ ಎಂದು ಹೇಳಲಾಗುತ್ತದೆ. ಶುಭ್​ಮನ್ ಗಿಲ್​​​ ಸೊಂಟಕ್ಕೆ ಧರಿಸುವ ಕರ್ಚೀಫ್‌ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ ಇದೆ. ಅಂಡರ್​-16 ಗೇಮ್​ನಲ್ಲಿ ವೈಟ್​​​​ ಕರ್ಚೀಫ್​​ ಧರಿಸಿದ್ದ ಶುಭ್​ಮನ್​, ಅದೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಆದ್ರೆ, ಈ ಹಿಂದಿನ ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶುಭಮನ್​ ಗಿಲ್, ಹ್ಯಾಂಡ್ ಕರ್ಚೀಫ್ ಸೆಂಟಿಮೆಂಟ್​ ಆಗಿರುತ್ತದೆ.

ಆದರೆ, ವೈಟ್​ ಕರ್ಚೀಫ್‌​ ಕೊಳಕಾಗಿದ್ದರಿಂದ ಒಮ್ಮೆ ರೆಡ್​ ಕರ್ಚೀಫ್​ ಹೊತ್ತೊಯ್ದಿದ್ದರು. ಅಂದು ಅದೃಷ್ಟವಶಾತ್ ಮತ್ತೊಮ್ಮೆ ಶತಕ ಸಿಡಿಸಿದ್ದ ಶುಭ್​​ಮನ್ ಗಿಲ್ ಅಂದಿನಿಂದ ಹ್ಯಾಂಡ್​ ಕರ್ಚೀಫ್ ಧರಿಸೋದು ಮಿಸ್ ಮಾಡಲ್ಲ ಎನ್ನಲಾಗುತ್ತಿದೆ. ಸದ್ಯ ಇದು ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಮೂಢನಂಬಿಕೆ ಮುಂದುವರೆದಿದೆ ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆಂಪು, ಬಿಳಿ ಕರ್ಚೀಫ್ ಹಿಂದಿದೆ ಶುಭಮನ್​​ ಸೆಂಚುರಿಗಳ ಗುಟ್ಟು.. ಮೂಢನಂಬಿಕೆ ಮೊರೆ ಹೋದ್ರಾ ಗಿಲ್?​ ​

https://newsfirstlive.com/wp-content/uploads/2023/06/SHUBMAN_GILL_1.jpg

Load More