newsfirstkannada.com

2 ಬಿಗ್​ ಸಿಕ್ಸರ್​​.. ಬರೋಬ್ಬರಿ 11 ಫೋರ್​​.. 92 ರನ್​ ಚಚ್ಚಿದ ಗಿಲ್​​.. ಹೇಗಿತ್ತು ಬ್ಯಾಟಿಂಗ್​​?

Share :

02-11-2023

    ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ಗಿಲ್​ ಶತಕಕ್ಕೆ ಬೇಕಿತ್ತು 8 ರನ್​​

    92 ರನ್​ ಸಿಡಿಸಿ ವಿಕೆಟ್​ ಕೈ ಚೆಲ್ಲಿದ ಟೀಂ ಇಂಡಿಯಾ ಬ್ಯಾಟರ್​ ಗಿಲ್​​

    ರೋಹಿತ್​ ವಿಕೆಟ್​ ಕಳ್ಕಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾದ್ರು!

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ಶುಭ್ಮನ್​ ಗಿಲ್​ ಶ್ರೀಲಂಕಾ ತಂಡದ ಬೌಲರ್​ಗಳ ಬೆಂಡೆತ್ತಿದ್ರು.

ಟಾಸ್​​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 4 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಶುಭ್ಮನ್​ ಗಿಲ್​ ಆಸರೆಯಾದರು.

ಇನ್ನಿಂಗ್ಸ್ ಉದ್ಧಕ್ಕೂ ಅಗ್ರೆಸ್ಸಿವ್​ ಆಗಿ ಬ್ಯಾಟ್​ ಬೀಸಿದ ಶುಭ್ಮನ್​​ ಗಿಲ್​ ಶತಕ ಸಿಡಿಸೋ ಬರದಲ್ಲಿ ಕುಶಲ್​ ಮೆಂಡೀಸ್​ ಬೌಲಿಂಗ್​ ಕ್ಯಾಚ್​ ಒಪ್ಪಿಸಿ ಪೆವಿಲಿಯನ್​ಗೆ ತೆರಳಿದರು. ಬರೋಬ್ಬರಿ 11 ಫೋರ್​​, 2 ಸಿಕ್ಸರ್​​ ಜತೆಗೆ 92 ರನ್​ ಚಚ್ಚಿದ್ರು. ಈ ಮೂಲಕ ಹೊಸ ದಾಖಲೆ ಬರೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಬಿಗ್​ ಸಿಕ್ಸರ್​​.. ಬರೋಬ್ಬರಿ 11 ಫೋರ್​​.. 92 ರನ್​ ಚಚ್ಚಿದ ಗಿಲ್​​.. ಹೇಗಿತ್ತು ಬ್ಯಾಟಿಂಗ್​​?

https://newsfirstlive.com/wp-content/uploads/2023/11/Gill-Fifty.jpg

Load More