ಏಷ್ಯಾಕಪ್ ಬ್ಯುಸಿಯಲ್ಲಿರುವ ಬಿಸಿಸಿಐನಿಂದ ಫಿಟ್‌ನೆಸ್ ಟೆಸ್ಟ್
ಈ ಮೊದಲು ಯೋ ಯೋ ಟೆಸ್ಟ್ನಲ್ಲಿ ಪಾಸ್ ಆಗಿದ್ದ ವಿರಾಟ್
ಎಲ್ಲ ಆಟಗಾರರನ್ನು ಹಿಂದಿಕ್ಕಿ ಟಾಪ್ನಲ್ಲಿ ಮಿಂಚಿದ ಶುಭ್ಮನ್
ಭಾರತ ತಂಡದ ಆರಂಭಿಕ ಆಟಗಾರ ಹಾಗೂ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಅವರು ಬಿಸಿಸಿಐ ಆಯೋಜಿಸಿದ್ದ ಯೋ ಯೋ ಟೆಸ್ಟ್ನಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಉಳಿದ ಆಟಗಾರರಿಗಿಂತ ಟಾಪ್ನಲ್ಲಿ ಪಾಸ್ ಆಗಿದ್ದಾರೆ.
ಏಷ್ಯಾಕಪ್ಗಾಗಿ ಭರ್ಜರಿ ಸಿದ್ಧತೆ ನಡೆಸಿರುವ ಬಿಸಿಸಿಐ ಆಟಗಾರರ ಫಿಟ್‌ನೆಸ್ ಮಾಹಿತಿ ಸಂಗ್ರಹಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು 18.7 ಅಂಕಗಳನ್ನು ಪಡೆಯುವ ಮೂಲಕ ಫಿಟ್‌ನೆಸ್ ಟೆಸ್ಟ್ನಲ್ಲಿ ಟಾಪ್ನಲ್ಲಿ ಪಾಸ್ ಆಗಿದ್ದಾರೆ. ಹೀಗಾಗಿ ಫಿಟ್‌ನೆಸ್‌ನಲ್ಲಿ ಮೊದಲು ಇರುತ್ತಿದ್ದ ವಿರಾಟ್ ಕೊಹ್ಲಿಯವರನ್ನೇ ಗಿಲ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೂಡ ಬಿಸಿಸಿಐನ ಯೋ ಯೋ ಟೆಸ್ಟ್ಗೆ ಒಳಗಾಗಿ ತಾವು ಪಡೆದ 17.2 ಅಂಕಗಳನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಇಲ್ಲಿಯವರೆಗೆ ಈ ಟೆಸ್ಟ್ ತೆಗೆದುಕೊಂಡಿರುವ ಎಲ್ಲ ಕ್ರಿಕೆಟಿಗರು ಕಟ್-ಆಫ್ ಲೆವೆಲ್ 16.5 ರಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿದು ಬಂದಿದೆ. ಬೂಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್ ರಾಹುಲ್ ಸೇರಿದಂತೆ ಏಷ್ಯಾಕಪ್ಗೆ ಆಯ್ಕೆ ಆದ ಎಲ್ಲ ಆಟಗಾರರ ವೈದ್ಯಕೀಯ, ಯೋ ಯೋ ಟೆಸ್ಟ್ ಈಗಾಗಲೇ ಮಾಡಲಾಗಿದೆ. ಎಲ್ಲ ಆಟಗಾರರು 16.5 ರಿಂದ 18ರ ಒಳಗೆ ಪಾಸ್ ಆಗಿದ್ದಾರೆ. ಆದ್ರೆ ಗಿಲ್ ಮಾತ್ರ 18.7 ಅಂಕ ಪಡೆದು ಮೊದಲ ಸ್ಥಾನದಲ್ಲಿ ಪಾಸ್ ಆಗಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ