newsfirstkannada.com

Budget Highlights: ಸಬ್ ಅರ್ಬನ್ ರೈಲು ಯೋಜನೆಗೆ 1 ಸಾವಿರ ಕೋಟಿ ಅನುದಾನ -ವೈದ್ಯಕೀಯ, ನೀರಾವರಿ, ರೇಷ್ಮೆ, ಸಹಕಾರ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

Share :

07-07-2023

  ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧಾರ

  ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕ್ರಮ

  ಸಿದ್ದರಾಮಯ್ಯ ಬಜೆಟ್​ನ ಸೂಪರ್​ ಹೈಲೈಟ್ಸ್ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಆಗಿದೆ. ಕರ್ನಾಟಕ ಸರ್ಕಾರ ಮಂಡಿಸಿದ ಬಜೆಟ್​ನ ಪ್ರಮುಖ ಅಂಶಗಳು ಇಲ್ಲಿವೆ.

ಮದ್ಯಪ್ರಿಯರಿಗೆ ‘ಬರೆ’

 • ಬಜೆಟ್​​ನಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿದ ಸರ್ಕಾರ
 • ಮದ್ಯದ ಬೆಲೆ ಸ್ಲಾಬ್​​ಗಳ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ
 • ಮದ್ಯದ ಹಾಲಿ ದರಗಳ ಮೇಲೆ ಶೇಕಡ 20ರಷ್ಟು ಸುಂಕ ಹೆಚ್ಚಳ
 • ಬಿಯರ್ ಮೇಲಿನ ಅಬಕಾರಿ ಸುಂಕ 175-185ಕ್ಕೆ ಹೆಚ್ಚಳ
 • ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ

ಕೃಷಿಗೆ ಸಿಕ್ಕಿದ್ದೇನು?

 • ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ 100 ಕೋಟಿ ವೆಚ್ಚ
 • ನವೋದ್ಯಮ ಎಂಬ ಹೊಸ ಯೋಜನೆಯಡಿ 10 ಕೋಟಿ ಅನುದಾನ
 • ನಂದಿನಿ ಮಾದರಿಯ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್​​ ವ್ಯವಸ್ಥೆ
 • ಏಕೀಕೃತ ಬ್ರಾಂಡಿಂಗ್​​ ವ್ಯವಸ್ಥೆಗೆ 10 ಕೋಟಿ ರೂ, ಅನುದಾನ ಮೀಸಲು
 • ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್​​ಗಳಲ್ಲಿ ಶೇ.4ರ ಬಡ್ಡಿ ದರದಲ್ಲಿ ಸಾಲ
 • ನವೋದ್ಯಮಿಗಳ ಬೆಂಬಲ ನೀಡಲು 5 ಕೋಟಿ ಆರ್ಥಿಕ ನೆರವು
 • 100 ಹಾರ್ವೆಸ್ಟರ್​ ಹಬ್​​ ಸ್ಥಾಪನೆ ಮಾಡಲು 50 ಕೋಟಿ ಅನುದಾನ

ತೋಟಗಾರಿಕೆಗೆ ಸಿಕ್ಕಿದ್ದೇನು?

 • ಸುಮಾರು 5 ಕೋಟಿ ವೆಚ್ಚದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ
 • ಉತ್ಪನ್ನಗಳ ಸಂಸ್ಕರಣೆಗೆ 8 ಶೀತಲ ಘಟಕಗಳ ನಿರ್ಮಾಣ
 • ರಾಜ್ಯದಲ್ಲಿ ಕಾಫಿ ಎಕೋ ಟೂರಿಸಂ ಉತ್ತೇಜಿಸಲು ಕ್ರಮ
 • ಹೈಸ್ಕೂಲ್ ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಯೋಜನೆ

ರೇಷ್ಮೆಗೆ ಬಂಪರ್

 • ರಾಮನಗರದಲ್ಲಿ ರೇಷ್ಮೆಗಾಗಿ ಹೈಟೆಕ್ ಮಾರುಕಟ್ಟೆ ನಿರ್ಮಾಣ
 • ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರ್ಕೆಟ್
 • ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ‘

ಮೀನುಗಾರಿಕೆ

 • ಮೀನುಗಾರರಿಗೆ ಬಡ್ಡಿರಹಿತವಾಗಿ ಸಾಲದ ಮಿತಿ 3 ಲಕ್ಷ ರೂ.ಗೆ ಏರಿಕೆ
 • ಬೋಟ್​ಗಳಿಗೆ ಡಿಸೇಲ್ ಮಿತಿ ಹೆಚ್ಚಳ, ಸರ್ಕಾರದಿಂದ 250 ಕೋಟಿ ನೆರವು
 • ಮೀನುಗಾರಿಕಾ ದೋಣಿ ಇಂಜಿನ್ ಬದಲಾಯಿಸಲು 50 ಸಾವಿರ ನೆರವು
 • ಸೀಮೆಎಣ್ಣೆ ಇಂಜಿನ್ ಬದಲಾವಣೆಗೆ 20 ಕೋಟಿ ಅನುದಾನ ಮೀಸಲು
 • ಹೆಚ್ಚಿನ ಮೀನು ಮರಿ ಉತ್ಪಾದಿಸಲು ಒಳನಾಡು ಮೀನುಗಾರಿಕೆ ಪ್ರೋತ್ಸಾಹ
 • ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಉತ್ತಮ ಮಾರುಕಟ್ಟೆ ಸ್ಥಾಪನೆ
 • ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶೈತ್ಯಾಗಾರಗಳ ಸ್ಥಾಪನೆ
 • ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧಾರ

ಸಹಕಾರ

 • ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲದ ಮಿತಿ ಹೆಚ್ಚಳ
 • 3 ಲಕ್ಷ ರೂ,ಗಳಿಂದ 5 ಲಕ್ಷ ರೂ.ಗೆ ಸಾಲದ ಮಿತಿ ಏರಿಕೆ
 • ರೈತರಿಗೆ 25 ಸಾವಿರ ಕೋಟಿ ರೂ, ಸಾಲ ವಿತರಣೆಯ ಗುರಿ
 • ಗೋದಾಮು ನಿರ್ಮಿಸಲು ಶೇ.7ರ ಬಡ್ಡಿ ದರದಲ್ಲಿ 20 ಲಕ್ಷ ರೂ.
 • ಕೆಪ್ಯಾಕ್ ಸಹಯೋಗದಲ್ಲಿ ಮಿನಿ ಶೀತಲ ಗೃಹ ಸ್ಥಾಪನೆ
 • ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲ ಗೃಹ
 • ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ತೀರ್ಮಾನ
 • ಹಮಾಲರಿಗೆ ನೀಡುವ ಶವಸಂಸ್ಕಾರ ಮೊತ್ತ 25 ಸಾವಿರಕ್ಕೆ ಏರಿಕೆ

ರಾಷ್ಟ್ರೀಯ ಶಿಕ್ಷಣ ನೀತಿ ರದ್ದು

 • ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು ಮಾಡಲು ನಿರ್ಧಾರ
 • ಹೊಸ ಶಿಕ್ಷಣ ನೀತಿ ರೂಪಿಸಲಿರುವ ರಾಜ್ಯ ಸರ್ಕಾರ ತೀರ್ಮಾನ
 • ನಕಲಿ ಅಂಕಪಟ್ಟಿ ಹಾವಳಿ ತಪ್ಪಿಸಲು ಡಿಜಿಟಲ್ ಸರ್ಕಾರ ಮೊರೆ
 • ಡಿಜಿ ಲಾಕರ್​ನಲ್ಲಿ ಮಕ್ಕಳ ಅಂಕ ಪಟ್ಟಿ ಪ್ರಮಾಣಪತ್ರ ಶೇಖರಣೆ‘

ಪಶುಸಂಗೋಪನೆಗೆ ಬಂಪರ್

 • ಜಾನುವಾರಗಳ ಆಕಸ್ಮಿಕ ಸಾವಿಗೆ ಸನುಗ್ರಹ ಯೋಜನೆ
 • ಕುರಿ, ಮೇಕೆ ಸಾವಿಗೆ 5 ಸಾವಿರ ರೂಪಾಯಿ ಪರಿಹಾರ
 • ಹಸು ಎಮ್ಮೆ ಎತ್ತುಗಳಿಗೆ 10 ಸಾವಿರ ರೂಪಾಯಿ ಪರಿಹಾರ

‘ಗ್ಯಾರಂಟಿ’ಗೆ ಹಣ ಲೆಕ್ಕ

 • 5 ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ವೆಚ್ಚ
 • ಪ್ರತಿ ಕುಟುಂಬಕ್ಕೆ ಮಾಸಿಕ 4-5 ಸಾವಿರ ರೂಪಾಯಿ ಹಣ ನೀಡಿಕೆ
 • ವಾರ್ಷಿಕ 48 ಸಾವಿರದಿಂದ 60 ಸಾವಿರ ರೂಪಾಯಿ ಆರ್ಥಿಕ ನೆರವು
 • ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ತೆರಿಗೆ ಸೋರಿಗೆ ತಡೆಗಟ್ಟುವುದು
 • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ಯಾರಂಟಿಗೆ ಹಣ ಸಂಗ್ರಹ

ನೀರಾವರಿ

 • 770 ಕೋಟಿ ರೂ. ವೆಚ್ಚದಲ್ಲಿ 19 ಕೆರೆ ತುಂಬಿಸುವ ಯೋಜನೆ
 • ಕೆ.ಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ಯೋಜನೆಯ 2ನೇ ಹಂತ ಜಾರಿ
 • ಚಿಕ್ಕಬಳ್ಳಾಪುರ, ಕೋಲಾರದ 296 ಕೆರೆ ತುಂಬಿಸೋ ಯೋಜನೆ
 • 529 ಕೋಟಿ ರೂ.ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ
 • ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಕ್ಕೆ ಕ್ರಮ
 • ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕ್ರಮ

ಶಿಕ್ಷಣ

 • ಶಾಲೆಗಳಲ್ಲಿ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ
 • ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು ಮಾಡಲು ನಿರ್ಧಾರ
 • ಹೊಸ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನ
 • ಶಾಲೆಗಳಲ್ಲಿ ಶೌಚಾಲಯ ಘಟಕ ನಿರ್ಮಾಣಕ್ಕೆ 850 ಕೋಟಿ
 • SKSJTI ಎಂಜಿನಿಯರಿಂಗ್ ಕಾಲೇಜಿನ ಜವಳಿ ತಂತ್ರಜ್ಞಾನ ಮೇಲ್ದರ್ಜೆಗೆ
 • ನಕಲಿ ಅಂಕಪಟ್ಟಿ ಹಾವಳಿ ತಪ್ಪಿಸಲು ಡಿಜಿಟಲ್​ಗೆ ಸರ್ಕಾರ ಮೊರೆ
 • ಡಿಜಿ ಲಾಕರ್​ನಲ್ಲಿ ಮಕ್ಕಳ ಅಂಕ ಪಟ್ಟಿ ಪ್ರಮಾಣಪತ್ರ ಶೇಖರಣೆ
 • ಎಲ್ಲಾ ಶಿಷ್ಯ ವೇತನಗಳನ್ನ ಒಗ್ಗೂಡಿಸಿ ಏಕ ಶಿಷ್ಯ ವೇತನ ಯೋಜನೆ
 • ಅತ್ಯುತ್ತಮ ಸಾಧನೆ ಮಾಡುವ ವಿವಿಗಳಿಗೆ 50 ಲಕ್ಷ ಪ್ರೋತ್ಸಾಹ ಧನ
 • ವೃತ್ತಿ ಚೈತನ್ಯ ಯೋಜನೆಯಡಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ

ವೈದ್ಯಕೀಯ ಶಿಕ್ಷಣ

 • ಕೊಪ್ಪಳ, ಗದಗ, ಕಾರವಾರ, ಕೊಡಗು ಜಿಲ್ಲೆಗಳಲ್ಲಿ ಆಸ್ಪತ್ರೆ
 • 450 ಬೆಡ್​ಗಳನ್ನ ಹೊಂದಿರುವ ಆಸ್ಪತ್ರೆಗಳ ನಿರ್ಮಾಣ
 • ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು
 • ಮೈಸೂರು, ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು
 • ಬೆಂಗಳೂರಲ್ಲಿ 5 ಕೋಟಿ ವೆಚ್ಚದಲ್ಲಿ ರಕ್ತನಿಧಿ ನಿರ್ವಹಣಾ ವ್ಯವಸ್ಥೆ

ಬೆಂಗಳೂರು

 • 800 ಕೋಟಿ ವೆಚ್ಚದಲ್ಲಿ 100 ಕಿ.ಮೀ. ಉದ್ದದ ವೈಟ್ ಟಾಪ್ ರಸ್ತೆ
 • ಬೆಂಗಳೂರಿನಲ್ಲಿ ವೈಟ್ ಟಾಪ್ ರಸ್ತೆ ನಿರ್ಮಾಣಕ್ಕೆ 800 ಕೋಟಿ
 • ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಪ್ರಯತ್ನ
 • ಕಾನೂನು ಅಡಚಣೆ ನಿವಾರಿಸಿಕೊಂಡ ಯೋಜನೆ ಜಾರಿಗೆ ಯತ್ನ
 • ಬೆಂಗಳೂರಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಒತ್ತುವರಿ ತೆರವು
 • ನಮ್ಮ ಮೆಟ್ರೋ ಜಾಲ 3 ವರ್ಷದಲ್ಲಿ 70-176 ಕಿಮೀಗೆ ವಿಸ್ತರಿಸುವ ಗುರಿ
 • 2026ಕ್ಕೆ ಏರ್​ಪೋರ್ಟ್ ಲೈನ್ ಮೆಟ್ರೋ ಕಾರ್ಯರಂಭಕ್ಕೆ ಕ್ರಮ
 • ಸಬ್ ಅರ್ಬನ್ ರೈಲು ಯೋಜನೆಗೆ 1 ಸಾವಿರ ಕೋಟಿ ಅನುದಾನ

ಸುರಕ್ಷತೆಗೆ ಆದ್ಯತೆ

 • ಬೆಂಗಳೂರಲ್ಲೇ 5 ಸಂಚಾರಿ, 6 ಮಹಿಳಾ ಪೊಲೀಸ್​ ಠಾಣೆ ಸ್ಥಾಪನೆ
 • ನೈತಿಕ ಪೊಲೀಸ್​ಗಿರಿ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
 • CID, CCD, CEN ಪೊಲೀಸ್​ ಠಾಣೆಗಳ ಉನ್ನತೀಕರಣಕ್ಕೆ 10 ಕೋಟಿ
 • ಬೆಂಗಳೂರಲ್ಲಿ ಟ್ರಾಫಿಕ್​​ ಹಾಗೂ ಮಹಿಳೆಯರ ಸುರಕ್ಷತೆಗೆ ಕ್ರಮ
 • ಕಾನೂನು ಸುವ್ಯವಸ್ಥೆ ಬಲವರ್ಧನೆಗೆ ಸರ್ಕಾರದಿಂದ ಕ್ರಮ
 • ಪೊಲೀಸರಿಗೆ ಡ್ರೋನ್​, ಬಾಡಿವೋರ್ನ್​ ಕ್ಯಾಮೆರಾ ಒದಗಿಸಲು ಕ್ರಮ
 • ಕಾನ್ಫೆರನ್ಸ್​ ಮೂಲಕ ಖೈದಿಗಳನ್ನ ಕೋರ್ಟ್​ಗೆ ಹಾಜರು ಪಡಿಸುವುದು
 • ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ನಿರ್ದಾಕ್ಷಿಣ್ಯ ಕ್ರಮ

ಎಪಿಎಂಸಿ ಕಾಯ್ದೆ ರದ್ದು

 • ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ
 • ಕೃಷಿ ಮಾರುಕಟ್ಟೆಗಳ ಆಧಾಯ ಕುಸಿತದಿಂದಾಗಿ ಕ್ರಮ
 • ಮುಕ್ತ ಮಾರುಕಟ್ಟೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ವಂಚನೆ
 • ಈ ಅವ್ಯವಸ್ಥೆ ಸರಿಪಡಿಸಲು ಎಪಿಎಂಸಿ ತಿದ್ದುಪಡಿ ವಾಪಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget Highlights: ಸಬ್ ಅರ್ಬನ್ ರೈಲು ಯೋಜನೆಗೆ 1 ಸಾವಿರ ಕೋಟಿ ಅನುದಾನ -ವೈದ್ಯಕೀಯ, ನೀರಾವರಿ, ರೇಷ್ಮೆ, ಸಹಕಾರ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

https://newsfirstlive.com/wp-content/uploads/2023/07/SIDDU-35.jpg

Load More