newsfirstkannada.com

Breaking: ಸಿದ್ದರಾಮಯ್ಯರಿಂದ ಮಹತ್ವದ ನಿರ್ಧಾರ; ಖುದ್ದು ಪ್ರಧಾನಿ ಮೋದಿ ಭೇಟಿಗೆ ರಿಕ್ವೆಸ್ಟ್..!

Share :

15-06-2023

    ಮೋದಿ ವಿರುದ್ಧ ಆಗಾಗ ವಾಗ್ದಾಳಿ ಮಾಡುತ್ತಲೇ ಇರ್ತಾರೆ ಸಿದ್ದು

    ಸಿದ್ದು ಮನವಿಗೆ ಮೋದಿ OK ಹೇಳ್ತಾರಾ ಅನ್ನೋದೇ ಕುತೂಹಲ

    ನಿನ್ನೆಯಷ್ಟೇ ‘ಅನ್ನ ಭಾಗ್ಯ’ ಅಕ್ಕಿ ವಿಚಾರದಲ್ಲಿ ವಾಗ್ದಾಳಿ ನಡೆಸಿರುವ CM

ಬೆಂಗಳೂರು: ನಿನ್ನೆಯಷ್ಟೇ ನಾವು ದುಡ್ಡು ಕೊಟ್ಟರೂ ಪ್ರಧಾನಿ ಮೋದಿ ಸರ್ಕಾರ ನಮ್ಮ ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ಕೊಡಲ್ಲ ಅಂತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಇದೀಗ ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಖುದ್ದು ಪ್ರಧಾನಿ ಮೋದಿಯನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಜೂನ್ 21ಕ್ಕೆ ಭೇಟಿಯಾಗಲು ಸಮಯಾವಕಾಶವನ್ನು ಸಿದ್ದರಾಮಯ್ಯ ಕೇಳಿದ್ದಾರಂತೆ. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ಮಾಡಿಕೊಟ್ಟರೆ, ಅಕ್ಕಿ, ಜಿಎಸ್​ಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೋದಿ ಜೊತೆ ಸಿದ್ದರಾಮಯ್ಯ ಚರ್ಚೆ ಮಾಡಲಿದ್ದಾರೆ.

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಲು ಸಿದ್ದರಾಮಯ್ಯ ಚಿಂತಿಸಿದ್ದಾರೆ. ಪ್ರಧಾನಿ ಹಾಗೂ ರಾಷ್ಟ್ರಪತಿ ಭೇಟಿ ಬಳಿಕ ಕಾಂಗ್ರೆಸ್​ ಹೈಕಮಾಂಡ್ ನಾಯಕರನ್ನು ಸಂಪರ್ಕಿಸಿ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಸಿದ್ದರಾಮಯ್ಯರಿಂದ ಮಹತ್ವದ ನಿರ್ಧಾರ; ಖುದ್ದು ಪ್ರಧಾನಿ ಮೋದಿ ಭೇಟಿಗೆ ರಿಕ್ವೆಸ್ಟ್..!

https://newsfirstlive.com/wp-content/uploads/2023/06/MODI_SIDDU15062023.jpg

Load More