newsfirstkannada.com

ಅಮಿತ್ ಶಾಗೆ ದ್ವೇಷದ ರಾಜಕೀಯ ಮಾಡೋದು ಬೇಡ ಎಂದಿದ್ದೇನೆ -ಸಿದ್ದರಾಮಯ್ಯ ಬೇಸರ

Share :

22-06-2023

    ನಿನ್ನೆ ರಾತ್ರಿ ಅಮಿತ್ ಶಾ ಭೇಟಿಯಾಗಿರುವ CM

    ಅಕ್ಕಿ ಕೊಡುವಂತೆ ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ

    ಕೇಂದ್ರದ ರೆಸ್ಪಾನ್ಸ್​ ಬಗ್ಗೆ ಸಿದ್ದರಾಮಯ್ಯ ಏನಂದ್ರು ಗೊತ್ತಾ..?

ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ‘ಅನ್ನಭಾಗ್ಯ’ ಯೋಜನೆ ಜಾರಿಗೆ ಉಂಟಾಗಿರುವ ತೊಂದರೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಹತ್ವದ ಚರ್ಚೆಗಳನ್ನು ನಡೆಸಿದರು.

ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಸಿದ್ದರಾಮಯ್ಯ, ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದಿದ್ದೀನಿ. FCI (Food Corporation of India) ಮೊದಲು ಅಕ್ಕಿ ಕೊಡ್ತೀವಿ ಎಂದು ಹೇಳಿತ್ತು. ಕೊನೆಗಳಿಗೆಯಲ್ಲಿ ಅಕ್ಕಿ ನೀಡಲು ಆಗುವುದಿಲ್ಲ ಎಂದು ಹೇಳಿದೆ ಅನ್ನೋದನ್ನು ತಿಳಿಸಿದ್ದೇನೆ ಎಂದರು.

ನನ್ನ ಪ್ರಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ ಅನ್ಸುತ್ತೆ. ದ್ವೇಷ ರಾಜಕೀಯ ಮಾಡೋದು ಬೇಡ ಎಂದು ಹೇಳಿದ್ದೇನೆ. ಇಷ್ಟೆಲ್ಲ ವಿವರಣೆಯನ್ನೂ ಅಮಿತ್ ಶಾಗೆ ನೀಡಿದ್ದೇನೆ. ಅವರು ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತಾಡ್ತೀನಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಲಾ & ಆರ್ಡರ್ ಸರಿ ಇದೆ. ಏನೂ ಸಮಸ್ಯೆಗಳು ಇಲ್ಲ. IRB ಎರಡು ಬೆಟಾಲಿಯನ್ ಇದೆ. ಇನ್ನೂ ಎರಡು ಕೊಡಿ ಅಂತ ಕೇಳಿದ್ದೇವೆ ಅಷ್ಟೇ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಿತ್ ಶಾಗೆ ದ್ವೇಷದ ರಾಜಕೀಯ ಮಾಡೋದು ಬೇಡ ಎಂದಿದ್ದೇನೆ -ಸಿದ್ದರಾಮಯ್ಯ ಬೇಸರ

https://newsfirstlive.com/wp-content/uploads/2023/06/SIDDARAMAIAH22062023.jpg

Load More