ಬಹುಕಾಲದ ಗೆಳತಿ ಆಶ್ನಾ ಜೊತೆ ಗ್ಯಾತ ಗಾಯಕ ಎಂಗೇಜ್
ಮೂರು ಫೋಟೋಗಳನ್ನು ಶೇರ್ ಮಾಡಿರುವ ಸಿಂಗರ್
ಅರ್ಮಾನ್ ಮಲಿಕ್ ಅಭಿಮಾನಿಗಳು ಫುಲ್ ಖುಷ್
ಖ್ಯಾತ ಸಿಂಗರ್ ಅರ್ಮಾನ್ ಮಲಿಕ್ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದ್ದ ಊಹಾಪೋಹಗಳು ಸತ್ಯವಾಗಿದ್ದು, ಬಹುಕಾಲದ ಗೆಳತಿ ಆಶ್ನಾಗೆ ರಿಂಗ್ ತೊಡಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ತಾವು ಲವ್ವಲ್ಲಿ ಬಿದ್ದ ಕ್ಷಣವನ್ನು ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿರುವ ಗಾಯಕ, ಎಂದೆಂದಿಗೂ ಈಗಷ್ಟೇ ಆರಂಭವಾಗಿದೆ ಎಂದು ಹಾರ್ಟ್ ಎಮೋಜಿ ಹಾಕಿದ್ದಾರೆ. ಅಂದ್ಹಾಗೆ ಇವರಿಬ್ಬರು 2019ರಿಂದ ಡೇಟಿಂಗ್ನಲ್ಲಿದ್ದರು ಎಂದು ಗುಲ್ ಎದ್ದಿತ್ತು. ಆದರೆ ತಮ್ಮಿಬ್ಬರ ಪ್ರೇಮ ಸಂಬಂಧದ ಬಗ್ಗೆ ಎಲ್ಲಿಯೂ ಮಾತನ್ನಾಡಿರಲಿಲ್ಲ.
ಅರ್ಮಾನ್ ಮಲಿಕ್ ಒಟ್ಟು ಮೂರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಮಂಡಿಯೂರಿ ಕುಳಿತು, ಗೆಳತಿಗೆ ರಿಂಗ್ ತೊಡಿಸುತ್ತಿದ್ದಾರೆ. ಅಶ್ನಾ ಖುಷಿಯಿಂದ ನಗುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಅರ್ಮಾನ್, ಸ್ನೇಹಿತೆಯನ್ನು ತಬ್ಬಿ ನಗುತ್ತಿದ್ದಾರೆ. ಮೂರನೇ ಫೋಟೋದಲ್ಲಿ ಬಿಗಿಯಾಗಿ ಹಿಡಿದು ಹಣೆಗೆ ಮುತ್ತಿಡುತ್ತಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ