newsfirstkannada.com

ಜೇಡ ಕಚ್ಚಿ ಖ್ಯಾತ ಗಾಯಕ ಸಾವು.. 28ನೇ ವಯಸ್ಸಿಗೆ ಉಸಿರು ಚೆಲ್ಲಿದ ಬ್ರೆಜಿಲಿಯನ್​​ ಸಿಂಗರ್

Share :

09-11-2023

    15ನೇ ವಯಸ್ಸಿನಲ್ಲಿ ಸಂಗೀತ ಕ್ಷೇತ್ರಕ್ಕೆ ಧುಮುಕಿದ ಡಾರ್ಲಿನ್​ ಮೊರೈಸ್

    ಬ್ರೆಜಿಲಿಯನ್​​ ಗಾಯಕನ ಸಾವಿಗೆ ಅಭಿಮಾನಿಗಳು ಕಣ್ಣೀರು

    ಸಾವಿಗೂ ಮೊದಲು ಡಾರ್ಲಿನ್​ ಮೊರೈಸ್ ದೇಹದ ಬಣ್ಣ ಬದಲಾಗಿತ್ತು

ಬ್ರೆಜಿಲಿಯನ್​​ ಗಾಯಕ ಡಾರ್ಲಿನ್​ ಮೊರೈಸ್​ ಜೇಡ ಕಚ್ಚಿ ನಿಧನರಾಗಿದ್ದಾರೆ. 28ನೇ ವಯಸ್ಸಿನ ಅವರು ಜೇಡ ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಆರೋಗ್ಯ ಸುಧಾರಿಸಿಕೊಂಡು ಡಿಸ್ಚಾರ್ಜ್​ ಆದರು.

ಡಾರ್ಲಿನ್​ ಮೊರೈಸ್ ಮನೆಗೆ ಬಂದ ಬಳಿಕ ವಿಪರೀತ ಆಯಾಸದಿಂದ ಬಳಲುತ್ತಿದ್ದರು. ಸಾವಿಗೂ ಮೊದಲು ಅವರ ದೇಹದ ಬಣ್ಣ ಬದಲಾಗಿತ್ತು ಎಂದು ಗಾಯಕನ ಪತ್ನಿ ಹೇಳಿದ್ದಾರೆ.

ಡಾರ್ಲಿನ್​ 15ನೇ ವಯಸ್ಸಿನಿಂದ ಸಂಗೀತದಲ್ಲಿ ವಿಪರೀತ ಆಸಕ್ತಿ ತೋರಿಸಿದರು. ಬಳಿಕ ಸಂಗೀತವೇ ಜೀವನವೆಮದು ಈ ಕ್ಷೇತ್ರಕ್ಕೆ ಇಳಿದರು. ಅಕಾರ್ಡಿಯನ್​, ಜಬುಂಬಾ ಮತ್ತು ಲೋಹದ ವಾದ್ಯಗಳನ್ನು ಬಳಸುವ ಮೂಲಕ ಗುರುತಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೇಡ ಕಚ್ಚಿ ಖ್ಯಾತ ಗಾಯಕ ಸಾವು.. 28ನೇ ವಯಸ್ಸಿಗೆ ಉಸಿರು ಚೆಲ್ಲಿದ ಬ್ರೆಜಿಲಿಯನ್​​ ಸಿಂಗರ್

https://newsfirstlive.com/wp-content/uploads/2023/11/Singer.jpg

Load More