newsfirstkannada.com

ನಾನು ನಂ. 1 ಆಗಲು ಕೊಹ್ಲಿಯೇ ಕಾರಣ.. ಭಾರತ ತಂಡದಲ್ಲಿರೋದು ನನ್ನ ಪುಣ್ಯ ಎಂದ ಸಿರಾಜ್​

Share :

09-11-2023

  ಐಸಿಸಿ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿ ಪ್ರಕಟ

  ಟೀಂ ಇಂಡಿಯಾ​​ ಬೌಲರ್​ ಸಿರಾಜ್​​ ನಂ. 1 ಪಟ್ಟ..!

  ವಿಶ್ವಕಪ್​ ಗೆಲ್ಲೋದೆ ನನ್ನ ಗುರಿ ಎಂದರು ಸಿರಾಜ್​​

ಇತ್ತೀಚೆಗೆ ರಿಲೀಸಾದ ಐಸಿಸಿ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್​​ ಬೌಲರ್​​ ಮೊಹಮ್ಮದ್​​ ಸಿರಾಜ್​ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ಬೌಲರ್​ ಎನಿಸಿಕೊಂಡಿದ್ದಾರೆ. ಈ ಮಧ್ಯೆ ನಂಬರ್ 1 ಸ್ಥಾನ ಮುಖ್ಯವಲ್ಲ, ಬದಲಿಗೆ ವಿಶ್ವಕಪ್​ ಗೆಲ್ಲುವುದೇ ನನ್ನ ಗುರಿ ಎಂದಿದ್ದಾರೆ ಸಿರಾಜ್​​.

ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ಈ ಮುಂಚೆ ಕೂಡ ನಂಬರ್​ 1 ಆಗಿದ್ದೆ. ಬಳಿಕ ಕೆಲವು ದಿನಗಳ ನಂತರ ಯಾವುದೇ ಕಾರಣಗಳಿಂದ ಱಂಕಿಂಗ್​ ಕುಸಿದಿತ್ತು. ನಂಬರ್​ 1 ಸ್ಥಾನ ನನ್ನನ್ನು ಚೇಂಜ್​ ಮಾಡಲ್ಲ. ಸದ್ಯ ವಿಶ್ವಕಪ್​​ ಗೆಲ್ಲೋದು ನನ್ನ ಗುರಿ ಎಂದಿದ್ದಾರೆ ಸಿರಾಜ್​​.

ವಿಶ್ವಕಪ್​​ನಲ್ಲಿ ಭಾರತ ತಂಡದ ಭಾಗವಾಗಿರುವುದಕ್ಕೆ ಬಹಳ ಹೆಮ್ಮೆ ಇದೆ. ಭಾರತ ತಂಡದಲ್ಲಿ ಇರೋದಕ್ಕೆ ನನ್ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ಮುಂದಿನ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇನೆ ಎಂದು ಹೇಳಿದರು.

ನಂಬರ್​ 1 ಆಗಲು ಕೊಹ್ಲಿಯೇ ಕಾರಣ 

ನಾನು ನಂಬರ್​ 1 ಬೌಲರ್​ ಆಗಲು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​​ ಕೊಹ್ಲಿಯೇ ಕಾರಣ. ನಾನು ಭಾರತ ತಂಡದಲ್ಲಿರೋದು ನನ್ನ ಪುಣ್ಯ ಎಂದರು ಸಿರಾಜ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ನಂ. 1 ಆಗಲು ಕೊಹ್ಲಿಯೇ ಕಾರಣ.. ಭಾರತ ತಂಡದಲ್ಲಿರೋದು ನನ್ನ ಪುಣ್ಯ ಎಂದ ಸಿರಾಜ್​

https://newsfirstlive.com/wp-content/uploads/2023/09/SIRAJ-1.jpg

Load More