newsfirstkannada.com

ವೈಷ್ಣವಿ ಗೌಡ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ನ್ಯೂಸ್.. ಬಹುನಿರೀಕ್ಷಿತ ಧಾರಾವಾಹಿ ರಿಲೀಸ್​ಗೆ ಡೇಟ್​ ಫಿಕ್ಸ್..!

Share :

Published June 27, 2023 at 7:20am

    ಭಾರೀ ಇಂಪ್ರೆಸ್ ಮಾಡಿದೆ ‘ಸೀತಾ ರಾಮ’ ಟೈಟಲ್ ಟ್ರ್ಯಾಕ್

    ಹ್ಯಾಟ್ರಿಕ್ ಹೀರೋ ಶಿವಣ್ಣನಿಂದ​ ಟೈಟಲ್​​ ಟ್ರ್ಯಾಕ್ ರಿಲೀಸ್

    ‘ಸೀತಾ ರಾಮ’ ಧಾರಾವಾಹಿಯ ಟೈಟಲ್ ಟ್ರ್ಯಾಕ್​ನ ವಿಡಿಯೋ

ಜೀ ವಾಹಿನಿಯ ಈ ಹೊಸ ಕತೆಗೆ ಇಡೀ ಕರುನಾಡಿನ ವೀಕ್ಷಕರು ಕಾದು ಕುಳಿತಿದ್ದಾರೆ. ಅದುವೇ ‘ಸೀತಾ ರಾಮ’ ಧಾರಾವಾಹಿಯ ಹೊಸ ಕತೆ. ಈ ಸೀರಿಯಲ್​ನ ಟೈಟಲ್ ಹಾಗೂ ಟೀಸರ್​ನ ಬಿಟ್ಟು ಸುಮಾರು ತಿಂಗಳುಗಳು ಕಳೆದು ಹೋಗಿವೆ.

ಆದರೆ ಈ ಧಾರಾವಾಹಿಯ ದಿನಾಂಕ ನಿಗದಿಯ ಬಗ್ಗೆ ವಾಹಿನಿಯ ತಂಡ ಸ್ವಲ್ಪ ಹಿಂದೇಟು ಹಾಕ್ತಿತ್ತು. ಆದ್ರೆ ಈಗ ಅದಕ್ಕೂ ತೆರೆ ಬಿದಿದ್ದೆ.

ಕಳೆದ ಸಂಚಿಕೆಯ ಡಿಕೆಡಿ ಎಪಿಸೋಡ್​ನಲ್ಲಿ ಕುದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಸೀತಾ ರಾಮ ಧಾರಾವಾಹಿ ಟೈಟಲ್​​ ಟ್ರ್ಯಾಕ್​​ನ ರಿಲೀಸ್ ಮಾಡಿ ವಿಶ್ ತಿಳಿಸಿದ್ದಾರೆ. ಎಲ್ಲರ ಆಸೆಯಂತೆ ಜುಲೈ 17ರಿಂದ ನಿಮ್ಮ ಮನೆಗಳಿಗೆ ‘ಸೀತಾ ರಾಮ’ ತಲುಪಲಿದ್ದಾರೆ.

ಆದರೆ ಸ್ಲಾಟ್ ಯಾವುದು ಅನ್ನೋದು ಸದ್ಯ ಗುಟ್ಟಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದನ್ನು ಕೂಡ ತಂಡದವರು ತಿಳಿಸಲಿದ್ದಾರೆ. ವೈಷ್ಣವಿ ಗೌಡ ಮತ್ತು ಗಗನ್ ಚೆನ್ನಪ್ಪ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

View this post on Instagram

A post shared by Vaisshnavi (@iamvaishnavioffl)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ವೈಷ್ಣವಿ ಗೌಡ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ನ್ಯೂಸ್.. ಬಹುನಿರೀಕ್ಷಿತ ಧಾರಾವಾಹಿ ರಿಲೀಸ್​ಗೆ ಡೇಟ್​ ಫಿಕ್ಸ್..!

https://newsfirstlive.com/wp-content/uploads/2023/06/VIASNAVI-1.jpg

Load More