newsfirstkannada.com

×

ವೈಷ್ಣವಿ ಗೌಡ ಕಡೆಯಿಂದ ಅಭಿಮಾನಿಗಳಿಗೆ ಗುಡ್​​ನ್ಯೂಸ್.. ಕುತೂಹಲಗಳಿಗೆ ತೆರೆ ಎಳೆದ ‘ಸೀತಾ ರಾಮ’ ತಂಡ..!

Share :

Published July 13, 2023 at 7:18am

    ಹ್ಯಾಟ್ರಿಕ್ ಹೀರೋ ಶಿವಣ್ಣನಿಂದ ಸೀತಾ ರಾಮ​ ಟೈಟಲ್​​ ಟ್ರ್ಯಾಕ್ ರಿಲೀಸ್

    ಕೊನೆಗೂ ಧಾರಾವಾಹಿಯ ಸ್ಲಾಟ್​ನ ರಿಲೀಸ್ ಮಾಡಿದೆ ಸೀತಾ ರಾಮ ತಂಡ

    ವೈಷ್ಣವಿ ಗೌಡ ನಟನೆಯಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಧಾರವಾಹಿ

ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಈ ಧಾರಾವಾಹಿ ಸ್ವಲ್ಪ ಸ್ಪೆಷಲ್ ಅಂದ್ರೆ ತಪ್ಪಾಗೋಲ್ಲ. ಏಕೆಂದರೆ ಕಿರುತೆರೆಗೆ ನಿಧಾನವಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಧಾರಾವಾಹಿ ತೆರೆ ಮೇಲೆ ಬರ್ತಿದೆ. ಸದ್ಯ ಸೀತಾರಾಮ ಧಾರಾವಾಹಿ ಬರೋ ವಿಚಾರ ಎಲ್ಲ ಅಭಿಮಾನಿಗಳಿಗೆ ಗೊತ್ತಿದೆ.

ಧಾರಾವಾಹಿ ಟೈಟಲ್ ಟ್ರ್ಯಾಕ್ ರಿಲೀಸ್​ ಮಾಡೋ ಮೂಲಕ ಇದೇ ಜುಲೈ 17ರಿಂದ ಆಗಮಿಸೋದಾಗಿ ತಿಳಿಸಿದ್ದರು ಸೀತಾ ರಾಮ ಧಾರಾವಾಹಿ ತಂಡ. ಆದರೆ ಸ್ಲಾಟ್ ಸಮಯ ಮಾತ್ರ ತಂಡ ತುಂಬಾ ಗುಟ್ಟಾಗಿ ಇಟ್ಟಿತ್ತು. ಈಗ ಆ ಗುಟ್ಟು ರಟ್ಟಾಗಿದೆ. ಕೊನೆಗೂ ಧಾರಾವಾಹಿಯ ಸ್ಲಾಟ್​ನ ರಿಲೀಸ್ ಮಾಡಿದೆ ತಂಡ. ಇದೇ ಜುಲೈ 17ರಿಂದ ಸೋಮವಾರದಿಂದ- ಶನಿವಾರದವರೆಗೆ ಪ್ರತಿ ದಿನ ರಾತ್ರಿ 9.30ಕ್ಕೆ ನಿಮ್ಮೆಲ್ಲರ ನೆಚ್ಚಿನ ಸೀರಿಯಲ್ ಸೀತಾ ರಾಮ ಧಾರಾವಾಹಿ ಪ್ರಸಾರವಾಗಲಿದೆ.

ಇದು ಅಭಿಮಾನಿಗಳು ಖುಷಿ ತಂದಿದೆ. ಒಳ್ಳೆಯ ಸ್ಲಾಟ್ ಎಂದು ಕೂಡ ಹೇಳಿದ್ದಾರೆ. ಆ ಸ್ಲಾಟ್​ನಲ್ಲಿ ಪ್ರಸಾರವಾಗ್ತಿರೋ ಭೂಮಿಗೆ ಬಂದ ಭಗವಂತ ಧಾರಾವಾಹಿ ಏನಾಗಲಿದೆ ಅನ್ನೋದು ಸದ್ಯದ ಕೂತುಹಲ. ಭೂಮಿಗೆ ಬಂದ ಭಗವಂತ ಉಹಾ ಪೋಹಾಗಳು ಹೇಳೋ ಹಾಗೆ ಮತ್ತೆ ತನ್ನ ಹಳೇ ಸ್ಲಾಟ್​ಗೆ ಮರಳಲಿದೆ ಅಂತೆ. ಅಂದ್ರೆ ಪ್ರತಿದಿನ ಭಗವಂತನ ದರ್ಶನ ರಾತ್ರಿ 10ಕ್ಕೆ ಆಗಲಿದೆ ಎನ್ನಲಾಗಿದೆ.

ಕಿರುತೆರೆಯ ಅಂಗಳದ ಮಾತಿನ ಪ್ರಕಾರ ಈ ಧಾರಾವಾಹಿಯ ಸ್ಲಾಟ್ ಚೇಂಜಗ್ ಕಾರಣಕ್ಕೆ ಟಿಆರ್​ಪಿ ಕೂಡ ತುಂಬಾ ದೊಡ್ಡ ಕಾರಣ ಅಂದ್ರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಸೀತಾ ರಾಮ ಜೊತೆ ಸಿಹಿ ಕೂಡ ಸಿಹಿಯಾದ ರಸದೌತಣ ಬಡಿಸಲು ಇಡೀ ಧಾರಾವಾಹಿ ತಂಡ ಸಜ್ಜಾಗಿದೆ. ಇದೇ ಸೋಮವಾರದಿಂದ ಪ್ರತಿದಿನ ರಾತ್ರಿ 09.30ಕ್ಕೆ ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ವೈಷ್ಣವಿ ಗೌಡ ಕಡೆಯಿಂದ ಅಭಿಮಾನಿಗಳಿಗೆ ಗುಡ್​​ನ್ಯೂಸ್.. ಕುತೂಹಲಗಳಿಗೆ ತೆರೆ ಎಳೆದ ‘ಸೀತಾ ರಾಮ’ ತಂಡ..!

https://newsfirstlive.com/wp-content/uploads/2023/07/new-serial-2.jpg

Load More