ರಾಜ್ಯದಲ್ಲಿ ಪಬ್ಲಿಕ್ ಸ್ಮೋಕಿಂಗ್ ಬ್ಯಾನ್ ಆಗುತ್ತಾ..?
ರಾಜ್ಯದಲ್ಲಿ 1.4 ಲಕ್ಷ ಸಾರ್ವಜನಿಕರು ಸಿಗರೇಟು ಸೇದುತ್ತಾರೆ
ಸಿಗರೇಟಿನ ಹೊಗೆಯಿಂದ ಶಿಶುಗಳ ಮೇಲೆ ತೀವ್ರ ಪರಿಣಾಮ
ಬೆಂಗಳೂರು: ಧೂಮಪಾನದಿಂದ ಆರೋಗ್ಯ ಸಮಸ್ಯೆಗಳಾಗುತ್ತೆ, ಜೀವವೇ ಹೋಗುತ್ತೆ ಅಂತ ಎಷ್ಟೇ ಹೇಳಿದರೂ ಕೂಡ ಧೂಮಪಾನ ಮಾಡುವವರಿಗೆ ಮಾತ್ರ ಭಯವೇ ಇಲ್ಲ. ಸಿಕ್ಕ ಸಿಕ್ಕಲ್ಲಿ ನಿಂತು ಸ್ಮೋಕ್ ಮಾಡುತ್ತಿರುತ್ತಾರೆ. ಇಂತವರಿಂದ ಸಿಗರೇಟ್ ಸೇದದೆ ಇರೋರಿಗೂ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಸಾರ್ವಜನಿಕ ಪ್ರದೇಶ ಹಾಗೂ ಸ್ಕೂಲ್, ಕಾಲೇಜು ಆವರಣದಲ್ಲಿ ಧೂಮಪಾನ ಬ್ಯಾನ್ ಮಾಡಿದರೂ ಕೂಡ ಸ್ಮೋಕ್ ಮಾಡೋರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.
ರಾಜ್ಯ ತಂಬಾಕು ನಿಯಂತ್ರಣ ಕೋಶದ ಪ್ರಕಾರ ರಾಜ್ಯದಲ್ಲಿ 1.4 ಲಕ್ಷ ಸಾರ್ವಜನಿಕರು ಧೂಮಪಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶ್ವಾಸಕೋಶದ ಸಮಸ್ಯೆ ಅಂತಾ ಡಾಕ್ಟರ್ ಬಳಿ ಹೋದರೆ ಧೂಮಪಾನ ಮಾಡಿದ್ದೀರಾ ಅಂತಾ ಡಾಕ್ಟರ್ ಕೇಳೋ ಪರಿಸ್ಥಿತಿ ನಿರ್ಮಾಣವಾಗಿದೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತೆ. ಧೂಮಪಾನದ ಹೊಗೆ ಶಿಶುಗಳ ಮೇಲೆ ತೀವ್ರ ಪರಿಣಾಮ ಬೀರಿ ಸಾವಿನ ಅಪಾಯದ ಮಟ್ಟ ಹೆಚ್ಚಿರುತ್ತೆ. ಮಹಿಳೆಯರಿಗೆ ಗರ್ಭಧಾರಣೆಗೆ ತೊಂದರೆಯಾಗುವ ಸಾಧ್ಯತೆಗಳಿದ್ದು, ಸ್ಮೋಕ್ ನಿಂದಾಗಿ ಪಾರ್ಶ್ವ ವಾಯು ಆಗುವ ಸಾಧ್ಯತೆ ಅಧಿಕವಾಗಿರುತ್ತೆ.
ಸದ್ಯ ಧೂಮಪಾನ ಮಾಡೋರಿಂದ ಸ್ಮೋಕ್ ಮಾಡದಿರೋರ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಬೇಸತ್ತಿರೋ ಸಾರ್ವಜನಿಕರು ಇನ್ನಾದರೂ ಪಬ್ಲಿಕ್ನಲ್ಲಿ ಸ್ಮೋಕ್ ಮಾಡೋರ ಮೇಲೆ ಕ್ರಮ ಕೈಗೊಳ್ಳಿ. ಇನ್ನು ಹೆಚ್ಚಿನ ದಂಡ ವಿಧಿಸಿ ಅಂತಾ ಕಿಡಿ ಕಾರುತ್ತಿದ್ದಾರೆ. ರಾಜ್ಯದಲ್ಲಿ ಪಬ್ಲಿಕ್ ಸ್ಮೋಕಿಂಗ್ ಬ್ಯಾನ್ ಮಾಡದ ಹೊರತು ಈ ಸಮಸ್ಯೆಗೆ ಪರಿಹಾರವಿಲ್ಲ ಬಿಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ