ಹುಚ್ಚು ನಾಯಿ ಮತ್ತು ನಾಗರ ಹಾವು ಕಾದಾಟ
ಸರಿಯಾಗಿ ಕಾದಾಡಿ ಪ್ರಾಣತೆತ್ತ ನಾಯಿ ಮತ್ತು ಹಾವು
ಸ್ಥಳೀಯರ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ
ಧಾರವಾಡ: ನಾಗರ ಹಾವು ಮತ್ತು ಹುಚ್ಚು ನಾಯಿ ಕಾದಾಡಿದ ದೃಶ್ಯ ಧಾರವಾಡ ಜಿಲ್ಲೆಯ ಉಮೇಶ ಹಿರೇಮಠ ಎಂಬುವವರ ಹೊಲದ ಮನೆ ಬಳಿ ನಡೆದಿದೆ.
ನಾಯಿಯೊಂದು ಹುಚ್ಚು ಹಿಡಿದು ಉಮೇಶ ಹಿರೇಮಠ ಮನೆಯ ಭಾಗದಲ್ಲಿ ಒಡಾಡುತಿತ್ತು. ಈ ವೇಳೆ ನಾಗರ ಹಾವನ್ನು ನೋಡಿದೆ. ತಕ್ಷಣ, ಹಾವಿನ ಮೇಲೆ ಎಗರಿದೆ. ಪರಿಣಾಮ ಹಾವಿಗೆ ಕಚ್ಚಿ ಗಾಯ ಗೊಳಿಸಿದೆ. ಈ ವೇಳೆ ಹಾವು ಕೂಡ ನಾಯಿಗೆ ಕಚ್ಚಿದೆ.
ನಿನ್ನೆ ನಡೆದ ಘಟನೆ ಇದಾಗಿದ್ದು, ಸುಮಾರು 15 ನಿಮಿಷಗಳ ಕಾಲ ಹಾವು ಮತ್ತು ಹುಚ್ಚು ನಾಯಿ ಕಾದಾಡಿದೆ. ಹುಚ್ಚು ನಾಯಿ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರ ಹಾವು ಸಾವನ್ನಪ್ಪಿದೆ. ನಂತರ ಹುಚ್ಚು ನಾಯಿ ಕೂಡ ವಿಷ ಏರಿ ಸಾವನ್ನಪ್ಪಿದೆ.
ನಾಗರ ಹಾವು ಮತ್ತು ಹುಚ್ಚು ನಾಯಿ ಕಾದಾಡಿದ ದೃಶ್ಯ ಧಾರವಾಡ ಜಿಲ್ಲೆಯ ಉಮೇಶ ಹಿರೇಮಠ ಎಂಬುವವರ ಹೊಲದ ಮನೆ ಬಳಿ ನಡೆದಿದೆ. ಸುಮಾರು 15 ನಿಮಿಷಗಳ ಕಾಲ ಹಾವು ಮತ್ತು ಹುಚ್ಚು ನಾಯಿ ಕಾದಾಡಿದೆ. ಹುಚ್ಚು ನಾಯಿ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರ ಹಾವು ಸಾವನ್ನಪ್ಪಿದೆ. ನಂತರ ಹುಚ್ಚು ನಾಯಿ ಕೂಡ ವಿಷ ಏರಿ ಸಾವನ್ನಪ್ಪಿದೆ.#snake… pic.twitter.com/yHatUhMSqV
— NewsFirst Kannada (@NewsFirstKan) July 3, 2023
ಇನ್ನು ಹಾವಿನ ಮತ್ತು ನಾಯಿಯ ಕಾದಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ