newsfirstkannada.com

Video: ಬುಸ್​ ಬುಸ್​​.. ಸೀಲಿಂಗ್​ ಗ್ಯಾಪ್​ನಲ್ಲಿ ಬಂತು ಹಾವು; ಮುಂದೇನಾಯ್ತು?

Share :

18-06-2023

    ಎಲ್ಲಿ ಗ್ಯಾಪ್​ ಸಿಗುತ್ತೆ ಅಲ್ಲಿ ಹಾವುಗಳು ನಗ್ಗುವುದು ಸಾಮಾನ್ಯವಾಗಿದೆ

    ತಿರುಗುತ್ತಿದ್ದ ಫ್ಯಾನ್​ ಹೊಡೆತಕ್ಕೆ ಸಿಡಿದು ಮನೆಯವರ ಮೇಲೆ ಬಿದ್ದ ಹಾವು

    ರೂಮ್​ನಿಂದ ಎದ್ದೇನೋ, ಬಿದ್ದೇನೋ ಎಂದು ಓಡಿದ ಕುಟುಂಬಸ್ಥರು

ಈಗಂತೂ ಎಲ್ಲಿ ಗ್ಯಾಪ್​ ಸಿಗುತ್ತೆ ಅಲ್ಲಿ ಹಾವುಗಳು ನಗ್ಗುವುದು ಸಾಮಾನ್ಯವಾಗಿ ಬಿಟ್ಟಿದೆ. ಬೈಕ್​, ಸಿಲಿಂಡರ್​, ಮಂಚದ ಕೆಳಗೆ ಹೀಗೆ ಹಲವಾರು ಕಡೆ ಹಾವುಗಳು ಪ್ರತ್ಯಕ್ಷವಾಗಿರುವುದು ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ನೋಡಿದ್ದೇವೆ. ಸದ್ಯ ಇಂತಹದ್ದೆ ಒಂದು ಘಟನೆ ನಡೆದಿದೆ. ಆದ್ರೆ ಇಲ್ಲಿ ಹಾವು ಮಾತ್ರ ಸೀಲಿಂಗ್​ ಗ್ಯಾಪ್​ನಿಂದ ಹೊರ ಬಂದು ತಿರುಗುತ್ತಿದ್ದ ಫ್ಯಾನ್​ನ ತಾಗಿ ಮನೆಯವರ ಮೇಲೆ ಬಿದ್ದಿದೆ.

ಮನೆಯೊಂದರ ಬೆಡ್​ ರೂಮ್​ನಲ್ಲಿ ಟಿವಿ ನೋಡುತ್ತಾ ಕುಟುಂಬಸ್ಥರು ಕುಳಿತಿರುತ್ತಾರೆ. ಈ ವೇಳೆ ಸೈಲೆಂಟ್​ ಆಗಿ ಫ್ಯಾನ್​ ಹಾಕಲು ಮಾಡಿದ್ದ ಸೀಲಿಂಗ್​ ಗ್ಯಾಪ್​ನಲ್ಲಿ ನಾಗಪ್ಪ ಬುಸ್​​.. ಬುಸ್​​ ಅಂಥಾ ಬಂದಿದ್ದಾನೆ. ಆಗ ಫ್ಯಾನ್​ ಸಖತ್​ ಸ್ಪೀಡ್​​ನಲ್ಲಿ ತಿರುಗುತ್ತಿದ್ದರಿಂದ ಆ ಹಾವಿಗೆ ಯಾವ ಕಡೆ ಹೋಗಬೇಕು ಎಂದು ಗೊತ್ತಾಗಿಲ್ಲ. ಹೀಗಾಗಿ ತಿರುಗುತ್ತಿದ್ದ ಫ್ಯಾನ್​ ಆ ಹಾವಿಗೆ ಎರಡ್ಮೂರು ಬಾರಿ ಬಡಿದಿದೆ. ಕೊನೆಗೆ ಹಾವು ಫ್ಯಾನ್​ನ ಮೇಲೆ ಬಿದ್ದಿದೆ. ಬಳಿಕ ಇದನ್ನೆಲ್ಲ ವಿಡಿಯೋ ಮಾಡುತ್ತಿದ್ದ ಕುಟುಂಬಸ್ಥರ ಮೇಲೆ ಹಾವು ಬಿದ್ದಿದೆ. ಪರಿಣಾಮ ಅವರೆಲ್ಲ ಬಿದ್ದೇನೋ, ಎದ್ದೇನೋ ಎಂದು ಓಡಿ ಹೋಗಿದ್ದಾರೆ.

ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂದು ತಿಳಿದಿಲ್ಲವಾದರೂ ಈ ವಿಡಿಯೋ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಇಲ್ಲಿವರೆಗೆ ಬರೋಬ್ಬರಿ 20 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ಸಾಕಷ್ಟು ನೆಟ್ಟಿಗರು ವಿಧವಿಧವಾಗಿ ಕಾಮೆಂಟ್​​ಗಳನ್ನು ಮಾಡುತ್ತಿದ್ದಾರೆ. ವಿಡಿಯೋ ಮಾತ್ರ ನೋಡುಗರಿಗೆ ಭಯ ಬೀಳಿಸುವಂತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

View this post on Instagram

A post shared by Bussin’ With The Boys (@bussinwtb)

Video: ಬುಸ್​ ಬುಸ್​​.. ಸೀಲಿಂಗ್​ ಗ್ಯಾಪ್​ನಲ್ಲಿ ಬಂತು ಹಾವು; ಮುಂದೇನಾಯ್ತು?

https://newsfirstlive.com/wp-content/uploads/2023/06/SNAKE_FAN.jpg

Load More