newsfirstkannada.com

ವ್ಯಕ್ತಿಯ ಶರ್ಟ್​ ಒಳಗೆ ನುಗ್ಗಿದ ಬುಸ್ ಬುಸ್ ಹಾವು.. ಎದೆ ಝೆಲ್ ಎನಿಸೋ ವಿಡಿಯೋ

Share :

27-07-2023

    ಹಾವು ಶರ್ಟ್ ಒಳಗೆ ಹೋಗಿದ್ದರೂ ಗೊತ್ತಿರಲಿಲ್ಲ ಈತನಿಗೆ

    ವಿಶ್ರಾಂತಿಗೆಂದು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸ್ನೇಕ್​ನಿಂದ ಶಾಕ್

    ಶರ್ಟ್​ನಿಂದ ಹಾವು ಹೋಗಿದ್ದೆ ಭಯಾನಕ- ಇಲ್ಲಿದೆ ವಿಡಿಯೋ​

ಮುಂಬೈ: ಉದ್ಯಾನವನದ ಮರವೊಂದರ ಕೆಳಗೆ ಕುಳಿತ್ತಿದ್ದಾಗ ವ್ಯಕ್ತಿಯೊಬ್ಬರ ಶರ್ಟ್​ ಒಳಗೆ ಹಾವು ನುಸುಳಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಪಾರ್ಕ್​ನ ಮರದ ಕೆಳಗೆ ವ್ಯಕ್ತಿಯು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾನೆ. ಈ ವೇಳೆ ಎಲ್ಲಿಂದಲೋ ಬಂದ ಹಾವು ಸೈಲೆಂಟ್​ ಆಗಿ ಬಂದು ವ್ಯಕ್ತಿಯ ಶರ್ಟ್​ ಒಳಗೆ ನುಸುಳಿಕೊಂಡಿದೆ. ಆದರೆ ಹಾವು ತನ್ನ ಶರ್ಟ್​ ಒಳಗೆ ಹೋಗಿರುವುದು ಆತನಿಗೆ ಗೊತ್ತಿರಲ್ಲ. ಈ ವೇಳೆ ಅಲ್ಲಿದ್ದ ಕೆಲವರು ನೋಡಿ ಹೇಳಿದ್ದಾರೆ. ಬಳಿಕ ಆ ವ್ಯಕ್ತಿಗಳ ಸಹಾಯದಿಂದ ಶರ್ಟ್​ ಬಟನ್​ ಬಿಚ್ಚಲಾಯಿತು. ಇದರಿಂದ ಹಾವು ಹೊರ ಹೋಗಿದೆ. ಆದರೆ ಆ ವ್ಯಕ್ತಿಯ ಹೆಸರು ಏನೆಂದು ತಿಳಿದು ಬಂದಿಲ್ಲ.

ಅದೃಷ್ಟವಶಾತ್ ವ್ಯಕ್ತಿಯು ದೊಡ್ಡ ಅನಾಹುತಾದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಏಕೆಂದರೆ ಶರ್ಟ್​ ಒಳಗೆ ಹಾವು ಹೋದರೂ ಏನು ಮಾಡದೇ ಹೊರ ಬಂದಿದೆ. ಇನ್ನು ಹಾವು ಹೊರ ಹೋಗುವರೆಗೂ ವ್ಯಕ್ತಿ ಗಾಬರಿಯಿಂದ, ತಾಳ್ಮೆಯಿಂದ ಕುಳಿತಿರುವುದಕ್ಕೆ ಶಬ್ಬಾಸ್ ಎನ್ನಲೇಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಕ್ತಿಯ ಶರ್ಟ್​ ಒಳಗೆ ನುಗ್ಗಿದ ಬುಸ್ ಬುಸ್ ಹಾವು.. ಎದೆ ಝೆಲ್ ಎನಿಸೋ ವಿಡಿಯೋ

https://newsfirstlive.com/wp-content/uploads/2023/07/MH_SNAKE.jpg

Load More