newsfirstkannada.com

ಹಾವನ್ನೇ ನುಂಗಿದ ನಾಗರ ಹಾವು.. ಬೆಚ್ಚಿಬಿದ್ದ ಇಡೀ ಗ್ರಾಮ; ಆಮೇಲೇನಾಯ್ತು?

Share :

07-11-2023

    ಹಾವನ್ನೇ ನುಂಗಿದ ಖತರ್ನಾಕ್​ ನಾಗರ ಹಾವು

    ಈ ಘಟನೆಗೆ ಬೆಚ್ಚಿಬಿದ್ದ ಇಡೀ ಬನ್ನಿಕೊಪ್ಪ ಗ್ರಾಮ

    ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಗದಗದಲ್ಲಿ..!

ಗದಗ: ಏಯ್​​, ನಾಗರ ಹಾವು ಅದು. ಹತ್ತಿರಕ್ಕೆ ಹೋಗಲೇಬೇಡಿ! ಹೀಗೆ ಜನ ಕಿರುಚುತ್ತಲೇ ಇದ್ದರು. ಇದೇ ಹೊತ್ತಲ್ಲೇ ಈ ಹಾವು ಇನ್ನೊಂದು ಹಾವನ್ನು ನುಂಗೇ ಬಿಟ್ಟಿತು. ಈ ದೃಶ್ಯಗಳನ್ನು ನೋಡಿದ ಜನ ಒಂದು ಕ್ಷಣ ಗಾಬರಿಗೊಂಡಿದ್ದರು.

ಹೌದು, ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಗದಗದಲ್ಲಿ. ಹಾವನ್ನೇ ನಾಗರ ಹಾವೊಂದು ನುಂಗಿಬಿಟ್ಟಿದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆಗೆ ಜನ ಬೆಚ್ಚಿಬಿದ್ದಿದ್ದಾರೆ.

ಅನ್ನದಾನೀಶ್ವರ ಪ್ರೌಢ ಶಾಲೆ ಆವರಣದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಇನ್ನು, ಹಾವುಗಳು ಹಸಿವು ತಾಳಲಾರದೆ ಈ ರೀತಿ ಒಂದನ್ನೊಂದು ತಿನ್ನುತ್ತವೆ ಅಂತ ಉರಗ ತಜ್ಞರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾವನ್ನೇ ನುಂಗಿದ ನಾಗರ ಹಾವು.. ಬೆಚ್ಚಿಬಿದ್ದ ಇಡೀ ಗ್ರಾಮ; ಆಮೇಲೇನಾಯ್ತು?

https://newsfirstlive.com/wp-content/uploads/2023/11/Snake.jpg

Load More