newsfirstkannada.com

ಕುಡಿದ ಮತ್ತಿನಲ್ಲಿ ತಂದೆಯ ಬರ್ಬರ ಹತ್ಯೆ; ತಲೆ ಮೇಲೆ ಒರಳು ಕಲ್ಲು ಎತ್ತಿ ಹಾಕಿದ ಪಾಪಿ ಮಗ

Share :

15-06-2023

    ಹೆಗಲ ಮೇಲೆ ಹೊತ್ತು ಬೆಳೆಸಿದ ತಂದೆಯೇ ಮಗನಿಂದ ಮಸಣ ಸೇರಿದ

    ಮನೆ ಹೊರಗೆ ಮಲಗಿದ್ದ ತಂದೆಯ ಮೇಲೆ ಒರಳು ಕಲ್ಲು ಎತ್ತಾಕಿದ ಮಗ

    ಮಾಗಡಿ ರಸ್ತೆ ಗೋಪಾಲಪುರಂನ ರಾಜು ಮಗನಿಂದ ಹತ್ಯೆಯಾದ ತಂದೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ತಂದೆಯನ್ನೇ ಮಗ ಬರ್ಬರವಾಗಿ ಕೊಲೆಗೈದ ಘಟನೆ ಮಾಗಡಿ ರಸ್ತೆಯ ಗೋಪಾಲಪುರಂ ಬಳಿ ನಡೆದಿದೆ. ರಾಜು (55) ಮಗನಿಂದ ಹತ್ಯೆಯಾದ ತಂದೆ. ಚೇತನ್( 28) ತಂದೆಯನ್ನ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

ಕುಡಿದ ಮತ್ತಿನಲ್ಲಿ ತಂದೆಯನ್ನು ಮಗನೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ಮನೆ ಹೊರಗೆ ಮಲಗಿದ್ದ ತಂದೆಯ ಮೇಲೆ ಒರಳು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಾಗಡಿ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದ ಮತ್ತಿನಲ್ಲಿ ತಂದೆಯ ಬರ್ಬರ ಹತ್ಯೆ; ತಲೆ ಮೇಲೆ ಒರಳು ಕಲ್ಲು ಎತ್ತಿ ಹಾಕಿದ ಪಾಪಿ ಮಗ

https://newsfirstlive.com/wp-content/uploads/2023/06/bng-father-death-1.jpg

Load More