newsfirstkannada.com

ಹಾರ್ದಿಕ್​​ ಪಾಂಡ್ಯಗೆ ಮಹತ್ವದ ಸಲಹೆ ಕೊಟ್ಟ ಸೌರವ್​​ ಗಂಗೂಲಿ.. ಏನದು..?

Share :

Published June 14, 2023 at 8:19pm

    ಟೆಸ್ಟ್​ ಆಡುವಂತೆ ಪಾಂಡ್ಯಗೆ ಸಲಹೆ ನೀಡಿದ ಮಾಜಿ ಕ್ರಿಕೆಟರ್

    ಐಪಿಎಲ್​​ನಲ್ಲಿ ಫೈನಲ್​ಗೆ ಹೋಗಿದ್ದ ಹಾರ್ದಿಕ್​ ಪಾಂಡ್ಯ ಟೀಂ

    ಕಳೆದ 5 ವರ್ಷದಿಂದ ಬಿಳಿ ಜೆರ್ಸಿ ಹಾಕದ ಹಾರ್ದಿಕ್​​ ಪಾಂಡ್ಯ

ಭಾರತ ತಂಡದ ಸ್ಟಾರ್ ಆಲ್​ರೌಂಡರ್​ ಆದ ಹಾರ್ದಿಕ್​ ಪಾಂಡ್ಯ ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಫೈನಲ್​ವರೆಗೆ ಕರೆದುಕೊಂಡು ಹೋಗಿದ್ದರು. ಕೊನೆಗೆ ಚೆನ್ನೈ ವಿರುದ್ಧ ಸೋತು ರನ್ನರ್​ ಆಪ್​ಗೆ ತೃಪ್ತಿ ಪಟ್ಟಿದ್ದರು. ಸದ್ಯ ಹಾರ್ದಿಕ್​ ಪಾಂಡ್ಯ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಪ್ರಾಬಲ್ಯ ತೋರಿಸಬೇಕು ಎಂದು ಭಾರತದ ಮಾಜಿ ಆಟಗಾರ ಅಭಿಪ್ರಾಯ ಪಟ್ಟಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹಾರ್ದಿಕ್ ಪಾಂಡ್ಯ ಟೆಸ್ಟ್​ ಕ್ರಿಕೆಟ್ ಆಡಬೇಕು ಎಂದು ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ. ಸದ್ಯ ನಾನು ಏನು ಹೇಳುತ್ತಿರುವುದು ಎಂದು ಹಾರ್ದಿಕ್ ಪಾಂಡ್ಯ​​​​ ಕೇಳಿಸಿಕೊಳ್ಳಬೇಕು. ಪಾಂಡ್ಯ ತಂಡಕ್ಕೆ ಮರಳಿದರೆ ಒಳ್ಳೆಯ ಬೆಳವಣಿಗೆ ಕಾಣಬಹುದು ಎಂದಿದ್ದಾರೆ.

ಏಕೆಂದ್ರೆ ಇಂಗ್ಲೆಂಡ್​​​ ಕಂಡೀಷನ್​​​​​ ಹಾರ್ದಿಕ್​ ಹೊಂದಿಕೊಂಡು ಆಡಲಿದ್ದಾರೆ. ಸದ್ಯ ಪಾಂಡ್ಯ ಏಕದಿನ ಮತ್ತು ಟಿ20 ಕ್ರಿಕೆಟ್​​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಟೆಸ್ಟ್​ ಆಡದೇ ಸುಮಾರು 5 ವರ್ಷ ಕಳೆಯುತ್ತಿವೆ. 2018 ರಲ್ಲಿ ಇಂಗ್ಲೆಂಡ್​​ನ ಸೌಥಾಂಪ್ಟನ್​​ನಲ್ಲಿ ಕೊನೆ ಬಾರಿ ವೈಟ್​ ಜೆರ್ಸಿಯಲ್ಲಿ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿದ್ದರು. ಬಳಿಕ ಬಿಳಿ ಜೆರ್ಸಿ ಹಾಕಿಯಿಲ್ಲ ಎಂದು ಹೇಳಿದ್ದಾರೆ. ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​​ ಪಾಂಡ್ಯಗೆ ಮಹತ್ವದ ಸಲಹೆ ಕೊಟ್ಟ ಸೌರವ್​​ ಗಂಗೂಲಿ.. ಏನದು..?

https://newsfirstlive.com/wp-content/uploads/2023/06/HARDHIK_PANDYA.jpg

Load More