ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್
ಬಾಂಗ್ಲಾಗೆ ಸೌತ್ ಆಫ್ರಿಕಾ ಬೃಹತ್ ಮೊತ್ತದ ಟಾರ್ಗೆಟ್
ಡಿಕಾಕ್, ಕ್ಲಾಸೆನ್ ಬೆಂಕಿ ಆಟ, ಸುಸ್ತಾದ ಬಾಂಗ್ಲಾ ಬೌಲರ್ಸ್
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ದೇಶಕ್ಕೆ ಸೌತ್ ಆಫ್ರಿಕಾ ಬರೋಬ್ಬರಿ 383 ರನ್ ಟಾರ್ಗೆಟ್ ಕೊಟ್ಟಿದೆ.
ಸೌತ್ ಆಫ್ರಿಕಾ ಪರ ಓಪನರ್ ಆಗಿ ಬಂದ ಕ್ವಿಂಟನ್ ಡಿಕಾಕ್ ಬಾಂಗ್ಲಾ ಹುಲಿಗಳ ಬೆವರಿಳಿಸಿದರು. ಬರೋಬ್ಬರಿ 7 ಸಿಕ್ಸರ್, 14 ಫೋರ್ನೊಂದಿಗೆ 174 ರನ್ಗಳ ಸುರಿಮಳೆ ಸುರಿಸಿದರು.
ಏಡನ್ ಮರ್ಕ್ರಮ್ 7 ಫೋರ್ನೊಂದಿಗೆ 60 ರನ್, ಹೆನ್ರಿಕ್ ಕ್ಲಾಸೆನ್ ಕೇವಲ 48 ಎಸೆತಗಳಲ್ಲಿ 8 ಸಿಕ್ಸರ್, 2 ಫೋರ್ನೊಂದಿಗೆ 90 ರನ್, ಡೇವಿಡ್ ಮಿಲ್ಲರ್ ಕೇವಲ 15 ಬಾಲ್ಗಳಲ್ಲಿ 4 ಸಿಕ್ಸರ್, 1 ಫೋರ್ನಿಂದ 34 ರನ್ ಗಳಿಸಿದರು. ಈ ಮೂಲಕ ಸೌತ್ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಬಾರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ