ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ಇಂದು ಸೌತ್ ಆಫ್ರಿಕಾ, ಇಂಗ್ಲೆಂಡ್ ಮುಖಾಮುಖಿ..!
ಇಂಗ್ಲೆಂಡ್ಗೆ ಬರೋಬ್ಬರಿ 400 ರನ್ ಬಿಗ್ ಟಾರ್ಗೆಟ್
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ಗೆ ಸೌತ್ ಆಫ್ರಿಕಾ ಬರೋಬ್ಬರಿ 400 ರನ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಮೊದಲ ಓವರ್ನಲ್ಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿಕಾಕ್ ಔಟಾದ ಬಳಿಕ ಬಂದ ರೀಸ್ ಹೆಂಡ್ರಿಕ್ಸ್ ಹಾಗೂ ಡುಸೆನ್ 121 ರನ್‌ಗಳ ಬೃಹತ್ ಜೊತೆಯಾಟ ಆಡಿದರು. ಡುಸೆನ್ 60, ಹೆಂಡ್ರಿಕ್ಸ್ 85 ರನ್ ಗಳಿಸಿ ಔಟಾದ್ರು.
ಮಾರ್ಕ್ರಮ್ 42 ರನ್‌ಗಳಿಗೆ ಔಟಾದರೆ, ಡೇವಿಡ್ ಮಿಲ್ಲರ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕ್ಲಾಸೆನ್ ಕೇವಲ 67 ಎಸೆತಗಳನ್ನು ಎದುರಿಸಿದ 109 ರನ್‌ಗಳನ್ನು ಬಾರಿಸಿದರು. ಮಾರ್ಕೋ ಜಾನ್ಸನ್ 42 ಎಸೆತಗಳಲ್ಲಿ 75 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಸೌತ್ ಆಫ್ರಿಕಾ 399 ರನ್ ಪೇರಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ