newsfirstkannada.com

ಇಂದಿನ ಪಂದ್ಯಕ್ಕೂ ಮೊದಲೇ ಸೆಮಿಫೈನಲ್​ ತಲುಪಿದ ದಕ್ಷಿಣ ಆಫ್ರಿಕಾ..! ಅದೇಗೆ ಗೊತ್ತಾ?

Share :

05-11-2023

    ಇಂದು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜಿದ್ದಾಜಿದ್ದಿ

    401 ರನ್​ ಬಾರಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ​ ಭಾರೀ ಸೋಲು

    ನ್ಯೂಜಿಲೆಂಡ್​ ಸೋಲುಂಡ ಕಾರಣಕ್ಕೆ 8 ಅಂಕದಲ್ಲೇ ಉಳಿದಿದೆ

ಇಂದು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವೆ ಪಂದ್ಯ ನಡೆಯಲಿದೆ. ವಾಂಖೆಡೆ ಮೈದಾನದಲ್ಲಿ ಎರಡು ತಂಡಗಳು ಹೋರಾಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ ತಲುಪಿದೆ.

ನಿನ್ನೆ ಪಾಕ್​ ವಿರುದ್ಧ ನ್ಯೂಜಿಲೆಂಡ್​ ಸೋಲನ್ನುಂಡಿದೆ. 401 ರನ್​ ಬಾರಿಸಿದ್ದ ನ್ಯೂಜಿಲೆಂಡ್​ ವರುಣಾರ್ಭಟದಿಂದ ಪಾಕ್​ಗೆ ತನ್ನ ಜಯವನ್ನು ಧಾರೆ ಎರೆದಿದೆ. 200 ರನ್​ ಬಾರಿಸಿದ ಪಾಕ್​ ಡಿಎಲ್​ಎಸ್​ ಮೊರೆ ಹೋಗಿದೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ ತಲುಪಿದೆ.

ಇನ್ನು ದಕ್ಷಿಣ ಆಫ್ರಿಕಾ ತಂಡ 12 ಅಂಕದೊಂದಿಗೆ 2ನೇ ಸ್ಥಾನದಲ್ಲಿತ್ತು. ಆದರೆ ನ್ಯೂಜಿಲೆಂಡ್​ ಸೋಲುಂಡ ಕಾರಣಕ್ಕೆ 8 ಅಂಕದಲ್ಲೇ ಉಳಿದಿದೆ. ಇನ್ನು ಕಿವೀಸ್​ ಮತ್ತು ಪಾಕ್​ಗೆ ಒಂದು ಪಂದ್ಯ ಬಾಕಿ ಉಳಿದಿದೆ. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನ ಪಂದ್ಯಕ್ಕೂ ಮೊದಲೇ ಸೆಮಿಫೈನಲ್​ ತಲುಪಿದ ದಕ್ಷಿಣ ಆಫ್ರಿಕಾ..! ಅದೇಗೆ ಗೊತ್ತಾ?

https://newsfirstlive.com/wp-content/uploads/2023/10/SOUTH_AFRICA_BATTING_2.jpg

Load More