newsfirstkannada.com

ಸ್ಪೈಸ್​ ಜೆಟ್ ವಿಮಾನದ ಇಂಜಿನ್​​ನಲ್ಲಿ ದಿಢೀರ್​​ ಬೆಂಕಿ; ಅಸಲಿಗೆ ಆಗಿದ್ದೇನು?

Share :

25-07-2023

    ಇಂಜಿನ್ ಕೆಲಸ ಮಾಡುವಾಗ ಕಾಣಿಸಿಕೊಂಡ ಬೆಂಕಿ

    ದೆಹಲಿಯ ಇಂದಿರಾ ಗಾಂಧಿ ನಿಲ್ದಾಣದಲ್ಲಿ ಘಟನೆ..!

    ಯಾವುದೇ ಹಾನಿಯಾಗಿಲ್ಲ ಎಂದ ನಿಲ್ದಾಣದ ಸಿಬ್ಬಂದಿ

ಸ್ಪೈಸ್​ ಜೆಟ್ ವಿಮಾನದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನಲ್​ ಏರ್ಪೋರ್ಟ್​ನಲ್ಲಿ ನಡೆದಿದೆ. ಇನ್ನು ಘಟನೆ ವೇಳೆ ಯಾವುದೇ ಪ್ರಾಣಾಪಾಯ ನಡೆದಿಲ್ಲ ಎಂದು ಹೇಳಲಾಗಿದೆ.

ಇಂದಿರಾ ಗಾಂಧಿ ಇಂಟರ್​ನ್ಯಾಷನಲ್​ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನದ ಇಂಜಿನ್​ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನಿರ್ವಹಣಾ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಸದ್ಯ ಯಾವುದೇ ಹಾನಿಯಾಗಿಲ್ಲ. ಬೆಂಕಿ ಹಿನ್ನೆಲೆಯಲ್ಲಿ ದಟ್ಟ ಹೊಗೆ ವಿಮಾನವನ್ನು ಆವರಿಸಿಕೊಂಡಿತ್ತು. ಇನ್ನು ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣೆಗಾಗಿ ವಿಮಾನದಲ್ಲಿದ್ದ ಬೆಂಕಿ ನಂದಿಸುವ​ fire extinguisher ಅನ್ನು ಓಪನ್ ಮಾಡಲಾಯಿತು. ಅಲ್ಲದೇ ಮುಂಚಿತವಾಗಿ ಸ್ಥಳಕ್ಕೆ ಬರುವಂತೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೈಸ್​ ಜೆಟ್ ವಿಮಾನದ ಇಂಜಿನ್​​ನಲ್ಲಿ ದಿಢೀರ್​​ ಬೆಂಕಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/07/SPICEJET_FIRE.jpg

Load More