newsfirstkannada.com

WATCH: ಋಷಿಕೇಶದ ಗಂಗಾ ನದಿ ತಟದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಧ್ಯಾನ; ಏನಿದರ ವಿಶೇಷ?

Share :

12-08-2023

    ಭೋರ್ಗರೆಯುವ ನದಿ.. ಧಾರಾಕಾರವಾಗಿ ಸುರಿಯುವ ಮಳೆ..

    ಶ್ರೀ ವಚನಾನಂದ ಸ್ವಾಮೀಜಿ ಖುಷಿಕೇಶದಲ್ಲಿ ವಿಶೇಷ ಧ್ಯಾನ

    ನೂರಾರು ವರ್ಷಗಳಿಂದ ಸಾಧು, ಸಂತರಿಂದ ಈ ರೀತಿ ಜಪ

ಋಷಿಕೇಶ: ಭೋರ್ಗರೆಯುವ ನದಿ.. ಧಾರಾಕಾರವಾಗಿ ಸುರಿಯುವ ಮಳೆ.. ಗಂಗಾ ನದಿಯಲ್ಲಿ ಭಯಂಕರ ಧ್ಯಾನ. ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಖುಷಿಕೇಶದಲ್ಲಿ ವಿಶೇಷ ಧ್ಯಾನ ಮಾಡಿದ್ದಾರೆ. ಗಂಗಾ ಸ್ನಾನ, ಧ್ಯಾನ, ಜಪ ಮಾಡೋದ್ರಿಂದ ಯೋಗ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ನೂರಾರು ವರ್ಷಗಳಿಂದ ಸಾಧು, ಸಂತರು ಇಲ್ಲಿ ಈ ರೀತಿಯ ಧ್ಯಾನ ಮಾಡಿರೋದು ಬಹಳ ವಿಶೇಷ.

ಗಂಗಾ ನದಿ ಅಂದ್ರೆ ವಚನಾನಂದ ಸ್ವಾಮೀಜಿ ಪಂಚಪ್ರಾಣ. ಬಾಲ್ಯದಲ್ಲಿ 8 ವರ್ಷಗಳ ಓದಿ, ಬೆಳೆದಿದ್ದು ಇದೇ ಗಂಗಾ ನದಿ ತಟದಲ್ಲೇ. ಗಂಗಾ ನದಿ ಅಂದ್ರೆ ವಿಶೇಷ ಗೌರವ ನೀಡುವ ವಚನಾನಂದ ಶ್ರೀಗಳು ರಭಸವಾಗಿ ಭೋರ್ಗರೆಯುವ ನದಿ, ಸುರಿಯ ಮಳೆಯಲ್ಲಿ ಭಯಂಕರ ಧ್ಯಾನ ಮಾಡಿದ್ದಾರೆ.

ಗಂಗಾ ಸ್ನಾನ, ಧ್ಯಾನ, ಜಪ ಮಾಡೋದ್ರಿಂದ ಯೋಗ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಇದರ ಜೊತೆಗೆ ಲೋಕ ಕಲ್ಯಾಣಾರ್ಥ ಧ್ಯಾನ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಋಷಿಕೇಶದ ಗಂಗಾ ನದಿ ತಟದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಧ್ಯಾನ; ಏನಿದರ ವಿಶೇಷ?

https://newsfirstlive.com/wp-content/uploads/2023/08/Swami-Vachananand.jpg

Load More