ಉತ್ತರಾಖಂಡ್ ಪ್ರವಾಸದಲ್ಲಿರುವ ಸ್ವಾಮೀಜಿಯಿಂದ ಶಿವನಿಗೆ ಪೂಜೆ
ಕೇದಾರನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶ್ರೀ ವಚನಾನಂದ ಸ್ವಾಮೀಜಿ
ರೈತರ ಬಾಳು ಹಸಿರಾಗಿರಲೆಂದು ದೇವರ ಬಳಿ ಕೇಳಿಕೊಂಡ ವಚನಾನಂದ
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉತ್ತರಾಖಂಡ್ ಪ್ರವಾಸದಲ್ಲಿದ್ದಾರೆ. ಬದ್ರಿನಾಥ, ಕೇದಾರನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಬದ್ರಿನಾಥ, ಕೇದಾರನಾಥ ದೇವಸ್ಥಾನದಿಂದ ದೀಪಗಳ ಹಬ್ಬ, ದೀಪಾವಳಿ ಹಬ್ಬ ಎಲ್ಲರಿಗೂ ಶುಭವನ್ನ ತರಲಿ. ನಾಡಿನ ಜನತೆ ಸುಭಿಕ್ಷತೆಯಿಂದ ಬಾಳಸಿ. ಸದ್ಯ ರಾಜ್ಯದಲ್ಲಿರುವ ಬರಗಾಲ ಆದಷ್ಟೂ ಬೇಗ ಹೋಗಿ, ಮಳೆ, ಬೆಳೆ ಸಮೃದ್ಧಿಯಾಗಿ ತುಂಬಿ ಬರಲಿ. ರೈತರ ಬಾಳು ಹಸಿರಾಗಿರಲಿ ಎಂದು ಶ್ರೀ ವಚನಾನಂದ ಸ್ವಾಮೀಜಿ ಶುಭಾಶಯ ಕೋರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ