newsfirstkannada.com

ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​​ ನಿಧನದ ಸುದ್ದಿ ಕೇಳಿ ಶಾಕ್​ ಆದ ಶ್ರೀನಿವಾಸಮೂರ್ತಿ.. ಏನಂದ್ರು?

Share :

Published June 20, 2024 at 5:28pm

    ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ ನಿಧನ..!

    ಡೇವಿಡ್ ಜಾನ್ಸನ್ ನೆನೆದು ತುಂಬಾ ಭಾವುಕರಾದ ಶ್ರೀನಿವಾಸಮೂರ್ತಿ

    ಕರ್ನಾಟಕ ತಂಡದ ಮಾಜಿ ಆಟಗಾರ ಶ್ರೀನಿವಾಸಮೂರ್ತಿ ಸಂತಾಪ

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ (53) ಇಂದು ಕೊನೆಯುಸಿರೆಳೆದಿದ್ದಾರೆ. ಜಾನ್ಸನ್ ನಿಧನಕ್ಕೆ ಕರ್ನಾಟಕ ತಂಡದ ಮಾಜಿ ಆಟಗಾರ ಶ್ರೀನಿವಾಸಮೂರ್ತಿ ಸಂತಾಪ ಸೂಚಿಸಿದ್ದಾರೆ.

ಡೇವಿಡ್ ಜಾನ್ಸನ್ ನಿಧನದ ಸುದ್ದಿ ಕೇಳಿ ನನಗೆ ಅಘಾತ ಆಗಿದೆ. ಕರ್ನಾಟಕ ಕ್ರಿಕೆಟ್​ಗೆ ಜಾನ್ಸನ್​ ಕೊಡುಗೆ ಅಪಾರ. ಡೇವಿಡ್ ಜಾನ್ಸನ್​​​​​​​​​ ಅವರೊಬ್ಬ ಅದ್ಭುತ ಬೌಲರ್. ಕರ್ನಾಟಕ ಕ್ರಿಕೆಟ್​ ಡೇವಿಡ್​​ ಜಾನ್ಸನ್​​​ರನ್ನ ಮಿಸ್ ಮಾಡಿಕೊಳ್ಳುತ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕರ್ನಾಟಕ ತಂಡದ ಮಾಜಿ ಆಟಗಾರ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಯಾರು ಈ ಡೇವಿಡ್ ಜಾನ್ಸನ್?

ಇನ್ನು, ಭಾರತದ ಕ್ರಿಕೆಟ್​​ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಡೇವಿಡ್ ಜಾನ್ಸನ್ ಮೂಲತಃ ಕನ್ನಡಿಗ. ಕರ್ನಾಟಕದ ಹಾಸನ ಮೂಲದ ಅರಸೀಕೆರೆಯ ಈ ಪ್ರತಿಭೆ ಟೀಂ ಇಂಡಿಯಾ ತಂಡದಲ್ಲಿ ಗುರುತಿಸಿಕೊಂಡಿದ್ದರು. ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕೀರ್ತಿ ಇವರಿಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​​ ನಿಧನದ ಸುದ್ದಿ ಕೇಳಿ ಶಾಕ್​ ಆದ ಶ್ರೀನಿವಾಸಮೂರ್ತಿ.. ಏನಂದ್ರು?

https://newsfirstlive.com/wp-content/uploads/2024/06/Srinivasmurthy_david-johnson.jpg

Load More