newsfirstkannada.com

×

ಬಿಗ್​ಬಾಸ್​ ಮನೆಗೆ ನುಗ್ಗಿದ ಕಾರುಗಳು; ಸೃಜನ್ ಲೋಕೇಶ್ ಎದುರು ಕಣ್ಣೀರಿಟ್ಟ ಮಾನಸಾ..

Share :

Published October 27, 2024 at 9:05am

Update October 27, 2024 at 9:12am

    ತುಂಬಾನೇ ಡಿಫ್ರೆಂಟ್ ಆಗಿದೆ ಎಲಿಮಿನೇಷನ್ ಪ್ರಕ್ರಿಯೆ

    ಬಿಗ್​ಬಾಸ್ ಮನೆಯಿಂದ ಹೊರಬೀಳುವ ಸ್ಪರ್ಧಿ ಯಾರು?

    ತೀವ್ರ ಕುತೂಹಲ ಮೂಡಿಸಿದ ಇವತ್ತಿನ ಎಪಿಸೋಡ್

ಬಿಗ್ ​ಬಾಸ್​ ಮನೆಯಲ್ಲಿ ಈ ಬಾರಿಯ ವೀಕೆಂಡ್ ತುಂಬಾನೇ ವಿಭಿನ್ನವಾಗಿದೆ. ನಿನ್ನೆಯ ದಿನ ನಿರ್ದೇಶಕ ಯೋಗರಾಜ್ ಭಟ್ಟರು ಬಂದಿದ್ದರು. ಇಂದು ಟಾಕಿಂಗ್ ಸ್ಟಾರ್​ ಸೃಜನ್ ಲೋಕೇಶ್ ದೊಡ್ಮನೆಗೆ ಎಂಟ್ರಿ ನೀಡುತ್ತಿದ್ದಾರೆ.

ಕಿಚ್ಚ ಸುದೀಪ್ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸೃಜನ್ ಲೋಕೇಶ್ ಬಿಗ್​ಬಾಸ್​ ಮನೆಗೆ ಬರ್ತಿದ್ದಾರೆ. ಇಂದು ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ಎಪಿಸೋಡ್​ನ ಪ್ರೊಮೋವನ್ನು ಕಲರ್ಸ್​ ಕನ್ನಡ ಹಂಚಿಕೊಂಡಿದ್ದು, ಅದರಲ್ಲಿ ಸೃಜನ್ ಲೋಕೇಶ್ ದೊಡ್ಮನೆಗೆ ಗ್ರ್ಯಾಂಡ್ ಆಗಿ ಇಂಟ್ರಿ ನೀಡಿದ್ದಾರೆ. ಬೆನ್ನಲ್ಲೇ ಟಾಕಿಂಗ್ ಸ್ಟಾರ್​, ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್​ ನೀಡಿದಂತೆ ಇದೆ. ಜೊತೆಗೆ ನಾಮಿನೇಟ್ ಆಗಿರುವ ಕೆಲವು ಸ್ಪರ್ಧಿಗಳನ್ನು ಸೇವ್ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಈ ವೇಳೆ ಸ್ಪರ್ಧಿ ಮಾನಸ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಯಲ್ಲಿ ಅಳುತ್ತಾ ಇದ್ರೆ ವರ್ಕೌಟ್​ ಆಗುತ್ತಾ? ಕಣ್ಣೀರಿನ ಸತ್ಯ ಬಿಚ್ಚಿಟ್ಟ ಮಾನಸ

ಕೊನೆಯಲ್ಲಿ ಬಿಗ್​ಬಾಸ್ ಮನೆಗೆ ಎರಡು ಕಾರುಗಳು ಬಂದು ನಿಂತಿದ್ದು, ಅದರಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಇವತ್ತಿನ ಎಲಿಮಿನೇಷನ್ ಪ್ರಕ್ರಿಯೆ ತುಂಬಾನೇ ಡಿಫರೆಂಟ್ ಇದ್ದಂತೆ ಕಾಣ್ತಿದೆ. ಬಿಗ್​ಬಾಸ್​ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 15 ಸ್ಪಧಿಗಳಲ್ಲಿ 9 ಮಂದಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ. ಭವ್ಯಾ ಗೌಡ , ಗೌತಮಿ, ಚೈತ್ರಾ, ಹಂಸ, ಮೋಕ್ಷಿತಾ, ಶಿಶಿರ್, ಸುರೇಶ್​ ಹಾಗೂ ಕ್ಯಾಪ್ಟನ್​ ಅವರಿಂದ ನೇರವಾಗಿ ಮಾನಸ ಹಾಗೂ ಮಂಜು ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ:BBK11: ಅಮ್ಮನ ಅಗಲಿಕೆಯ ನೋವಲ್ಲಿ ಕಿಚ್ಚ ಸುದೀಪ್​.. ಈ ವಾರ ಇಬ್ಬರಿಂದ ಬಿಗ್ ಬಾಸ್ ನಿರೂಪಣೆ; ಯಾರವರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಮನೆಗೆ ನುಗ್ಗಿದ ಕಾರುಗಳು; ಸೃಜನ್ ಲೋಕೇಶ್ ಎದುರು ಕಣ್ಣೀರಿಟ್ಟ ಮಾನಸಾ..

https://newsfirstlive.com/wp-content/uploads/2024/10/MANASA.jpg

Load More