ವಿಡಿಯೋ ಕಾನ್ಫರೇನ್ಸ್ನಲ್ಲಿ ಮಿಟಿಂಗ್ ಮಾಡಿದ್ದರು- ಸಚಿವ
ಸರ್ಕಾರಿ ಮಹಿಳಾ ಅಧಿಕಾರಿಯನ್ನು ಚಾಕು ಇರಿದು ಕೊಲೆ!
ಕೊಲೆ ಮಾಡಿರೋ ಆರೋಪಿಗಾಗಿ ಬಲೆ ಬೀಸಿದ ಪೊಲೀಸ್
ದಾವಣಗೆರೆ: ಪ್ರತಿಮಾ ಒಳ್ಳೆಯ ಆಫೀಸರ್ ಆಗಿದ್ದರು. ನಿನ್ನೆ ವಿಡಿಯೋ ಕಾನ್ಫರೇನ್ಸ್ ಮೂಲಕ ಅಧಿಕಾರಿಗಳ ಜೊತೆ ಮಿಟಿಂಗ್ ಕೂಡ ಮಾಡಿದ್ದರು. ಈ ಕೊಲೆಗೆ ಕಾರಣವೇನು ಎಂದು ಇನ್ನೂ ಗೊತ್ತಾಗಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.
ಇದನ್ನು ಓದಿ: ಸಣ್ಣ ಸುಳಿವು ಇಲ್ಲದೆ ಅಧಿಕಾರಿಯ ಬರ್ಬರ ಹತ್ಯೆ; ಒಬ್ಬಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿದ ಹಂತಕರಿಗಾಗಿ ಪೊಲೀಸರು ಬಲೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು, ಪ್ರತಿಮಾ ಅವರ ಕೊಲೆಗೆ ಇಲಾಖೆಯಿಂದ ಅಂತಹ ಯಾವುದೇ ಮೇಜರ್ ಇಸ್ಯೂ ಇರಲಿಲ್ಲ. ಒಂದು ಫ್ಯಾಮಿಲಿ ಪ್ರಾಬ್ಲಮ್ ಇದೆ ಅಂತಾರೆ. ಒಂದು ಕಡೆ ಇಲ್ಲ ಅಂತಾರೆ. ಈ ಬಗ್ಗೆ ಸರಿಯಾಗಿ ಯಾರಿಗೇ ಏನಾಗಿದೆ ಅಂತ ಗೊತ್ತಾಗುತ್ತಿಲ್ಲ. ಅಕ್ರಮ ಗಣಿಗಾರಿಕೆ ಕೊಲೆಗೆ ಕಾರಣ ಅನ್ನೋದು ಇದೆ. ಯಾರ್ಯಾರು ಅವರ ಸಂಪರ್ಕದಲ್ಲಿ ಇದ್ದರು ಎಂಬ ಬಗ್ಗೆ ತನಿಖೆ ಆಗುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆದ ಬಳಿಕ ಕೊಲೆ ಬಗ್ಗೆ ಗೊತ್ತಾಗುತ್ತೆ. ಪ್ರತಿಮಾ ಒಳ್ಳೆಯ ಆಫೀಸರ್ ಆಗಿದ್ದರು. ನಿನ್ನೆ ವಿಡಿಯೋ ಕಾನ್ಫರೇನ್ಸ್ ಮಾಡಿ ಅಧಿಕಾರಿಗಳ ಜೊತೆ ಮಿಟಿಂಗ್ ಮಾಡಿದ್ದರು ಎಂದು ಹೇಳಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ (37) ಕೊಲೆಗೆ ಇಡೀ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ಕುವೆಂಪು ನಗರದ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಮಹಿಳಾ ಅಧಿಕಾರಿ ಶವವಾಗಿ ಪತ್ತೆಯಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯಪುರ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ