newsfirstkannada.com

ಕಲ್ಕಿ ಟ್ರೈಲರ್​ ನೋಡಿ ರಾಜ್​ಮೌಳಿ ಶಾಕ್​.. ಪ್ರಭಾಸ್, ಕಮಲ್ ಹಾಸನ್ ಪಾತ್ರಕ್ಕೆ ಸ್ಟಾರ್ ಡೈರೆಕ್ಟರ್ ಫಿದಾ!

Share :

Published June 23, 2024 at 2:27pm

Update June 23, 2024 at 2:28pm

  ಟ್ರೈಲರ್​ನಿಂದ ಈಗಾಗಲೇ ಹೈಪ್ ಸೃಷ್ಟಿಸಿರೋ ಕಲ್ಕಿ 2898AD

  ಪ್ರಭಾಸ್, ದೀಪಿಕಾ, ಅಮಿತಾಬ್ ಬಚ್ಚನ್ ಅಭಿನಯಕ್ಕೆ ಫಿದಾ

  ಕಲ್ಕಿ 2898AD ಮೂವಿಯಲ್ಲಿ ಕಮಲ್ ಹಾಸನ್ ಪಾತ್ರವೇನು?

ಬಾಹುಬಲಿ ಪ್ರಭಾಸ್ ಅಭಿನಯದ ಕಲ್ಕಿ 2898AD ಸಿನಿಮಾ ಇನ್ನೇನು ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಸಿನಿಮಾ ತಂಡ ಕಲ್ಕಿ ಮೂವಿಯ ಎರಡು ಟ್ರೈಲರ್​​ ರಿಲೀಸ್ ಮಾಡಿದೆ.​ ಬಿಡುಗಡೆಯಾದ ಟ್ರೈಲರ್​ ದೊಡ್ಡ ಮಟ್ಟದ ಹೈಪ್​ ಕ್ರಿಯೇಟ್​ ಮಾಡಿದ್ದು, ಡಾರ್ಲಿಂಗ್ ಅಭಿಮಾನಿಗಳನ್ನು ಮತ್ತಷ್ಟು ಕಾತುರರನ್ನಾಗಿಸಿದೆ. ಇದು ಹೀಗಿರುವಾಗಲೇ ಕಲ್ಕಿ ಮೂವಿಯ ಟ್ರೈಲರ್ ನೋಡಿ ಸ್ಟಾರ್ ಡೈರೆಕ್ಟರ್ ರಾಜ್​ಮೌಳಿ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಗಿಲ್​​​ಕ್ರಿಸ್ಟ್​​ರಂತೆ ​ಮೋಸ್ಟ್ ಡೇಂಜರಸ್ ಪಂತ್​.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?

ಈ ಸಂಬಂಧ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಭಾರತದ ಖ್ಯಾತ ನಿರ್ದೇಶಕ ಎಸ್​.ಎಸ್​ ರಾಜ್​ಮೌಳಿ ಅವರು, ಕಲ್ಕಿ 2898AD ಇದು ಪವರ್ ಪ್ಯಾಕ್ಡ್ ಟ್ರೈಲರ್ ಆಗಿದೆ. ಟ್ರೈಲರ್​​ನಲ್ಲಿನ ಟೋನ್​ಗಳು ಕೇಳಿದ್ರೆ ಮೂವಿ ನೋಡುವವರಿಗೆ ಬೇಗನೇ ಇಷ್ಟ ಆಗುತ್ತದೆ. ಬಾಲಿವುಡ್​ ಬಿಗ್​ ಬೀ ಅಮಿತಾಭ್ ಬಚ್ಚನ್, ಡಾರ್ಲಿಂಗ್ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಉತ್ತಮವಾದ ಅಭಿನಯ ಮಾಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಗಳು ಕಥೆಯ ಆಳವನ್ನು ಹೊಂದಿರುವಂತೆ ತೋರುತ್ತವೆ. ಟ್ರೈಲರ್ ನಿಜಕ್ಕೂ ಒಂದೊಂದು ಪಾತ್ರಗಳು ಆಸಕ್ತಿದಾಯಕವಾಗಿವೆ. ಇನ್ನೂ ಕಮಲ್ ಹಾಸನ್ ಅವರ ವಿಭಿನ್ನ ಅಭಿನಯಕ್ಕೆ ನಾನಂತೂ ಮನಸೋತಿದ್ದೇನೆ. ಅವರು ಯಾವಗಲೂ ಬೆರಗುಗೊಳಿಸುವಂತ ಪಾತ್ರ ಮಾಡುತ್ತಾರೆ ಎಂದು ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಾಂಗ್ ಹಿಡಿದು ಇನ್​​ಸ್ಟಾದಲ್ಲಿ ವಿಡಿಯೋ​ ಶೇರ್​.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್​

ಬಿಗ್ ಬಜೆಟ್​ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ Kalki 2898AD ಸಿನಿಮಾ ಮೂಡಿಬಂದಿದೆ. ‘ರಾಧೆ ಶ್ಯಾಮ್​’ ಸಿನಿಮಾವನ್ನು ನಿರ್ದೇಶಿಸಿದ ನಾಗ್​ ಅಶ್ವಿನ್​ ಅವರು​ ಕಲ್ಕಿ ಅವತಾರದಲ್ಲಿ ಪ್ರಭಾಸ್​ ಅವರನ್ನು ತೋರಿಸಲು ಮುಂದಾಗಿದ್ದಾರೆ. ಭೈರವನ ರೂಪದಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದು ಇದೇ ಜೂನ್​ 27ರಂದು ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಡಾರ್ಲಿಂಗ್ ಫ್ಯಾನ್ಸ್​ ಸಿನಿಮಾವನ್ನು ಫುಲ್ ಎಂಜಾಯ್ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲ್ಕಿ ಟ್ರೈಲರ್​ ನೋಡಿ ರಾಜ್​ಮೌಳಿ ಶಾಕ್​.. ಪ್ರಭಾಸ್, ಕಮಲ್ ಹಾಸನ್ ಪಾತ್ರಕ್ಕೆ ಸ್ಟಾರ್ ಡೈರೆಕ್ಟರ್ ಫಿದಾ!

https://newsfirstlive.com/wp-content/uploads/2024/06/PRABHASS.jpg

Load More