newsfirstkannada.com

×

BREAKING: ತೆಲುಗು ಸ್ಟಾರ್‌ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ರೇ*ಪ್ ಕೇಸ್; ಯಾರು ಈ ಯುವತಿ?

Share :

Published September 16, 2024 at 2:29pm

Update September 16, 2024 at 2:30pm

    ಜಾನಿ ಮಾಸ್ಟರ್‌ ವಿರುದ್ಧ ಸೈಬರಾಬಾದ್​ ಠಾಣೆಯಲ್ಲಿ ದೂರು ದಾಖಲು

    21 ವರ್ಷದ ಡ್ಯಾನ್ಸರ್ ನೀಡಿದ್ದ ದೂರಿನ ಆಧಾರದ ಮೇಲೆ ಕೇಸ್

    ಟಾಲಿವುಡ್​ನಲ್ಲಿ ಹಲವು ಸ್ಟಾರ್​ಗಳಿಗೆ ಜಾನಿ ಸ್ಟಾರ್‌ ಕೋರಿಯೋಗ್ರಾಫರ್‌!

ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸ್ಟಾರ್​ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾ*ರ ಕೇಸ್ ದಾಖಲಾಗಿದೆ. ಹೈದರಾಬಾದ್​ನ ಸೈಬರಾಬಾದ್​ ಠಾಣೆಯಲ್ಲಿ ಜಾನಿ ಮಾಸ್ಟರ್ ವಿರುದ್ಧ ದೂರು ನೀಡಲಾಗಿದೆ.  21 ವರ್ಷದ ಡ್ಯಾನ್ಸರ್ ನೀಡಿದ್ದ ದೂರಿನ ಆಧಾರದ ಮೇಲೆ ಸ್ಟಾರ್​ ಕೋರಿಯೋಗ್ರಾಫರ್ ಮೇಲೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ​ದರ್ಶನ್​​ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ​.. ನೋ ಎಂದ ಜೈಲು ಅಧಿಕಾರಿಗಳು; ಏನದು?

ಡ್ಯಾನ್ಸರ್‌ ಯುವತಿ ಜೊತೆಗೆ ಸ್ಟಾರ್​ ಕೋರಿಯೋಗ್ರಾಫರ್ ಹಲವು ದೇಶಗಳಿಗೆ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಲಿವುಡ್​ನಲ್ಲಿ ಹಲವು ಸ್ಟಾರ್​ಗಳಿಗೆ ಜಾನಿ ಕೋರಿಯೋಗ್ರಾಫ್ ಮಾಡಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ದೇಶದ ಸ್ಟಾರ್​ ನಟ ನಟಿಯರಿಗೆ ಜಾನಿ ಮಾಸ್ಟರ್ ಡ್ಯಾನ್ಸ್​ ಕೋರಿಯೋಗ್ರಾಫರ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ತೆಲುಗು ಸ್ಟಾರ್‌ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ರೇ*ಪ್ ಕೇಸ್; ಯಾರು ಈ ಯುವತಿ?

https://newsfirstlive.com/wp-content/uploads/2024/09/Jani-Master3.jpg

Load More