newsfirstkannada.com

×

ಅಂತರಾಷ್ಟ್ರೀಯ ಕ್ರಿಕೆಟ್​ಗೆ 3ನೇ ಸಲ ನಿವೃತ್ತಿ ಘೋಷಿಸಿ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!

Share :

Published September 8, 2024 at 7:45pm

Update September 8, 2024 at 7:47pm

    ಅಂತರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​​ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್​​

    ಮೂರನೇ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದು ಯಾರು?

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಮುನ್ನವೇ ಬಿಗ್​ ಶಾಕ್​​

ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ ಇಂಗ್ಲೆಂಡ್​ ತಂಡದ ಸ್ಟಾರ್​ ಆಲ್​ರೌಂಡರ್​​ ಶಾಕ್​​ ಕೊಟ್ಟಿದ್ದಾರೆ. ಸೆಪ್ಟೆಂಬರ್ 11ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ ತಂಡ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಈ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಸ್ಟಾರ್ ಆಲ್‌ರೌಂಡರ್ ಮೊಯೀನ್ ಅಲಿ ಇಂಗ್ಲೆಂಡ್​ ಟೀಮ್​ಗೆ ಆಘಾತ ನೀಡಿದ್ದಾರೆ.

ಮೊಯೀನ್​ ಅಲಿ ಯಾರು?

ಇಂಗ್ಲೆಂಡ್​ ತಂಡದ ಮಿಡಲ್​ ಆರ್ಡರ್​​​ ಬ್ಯಾಟರ್​​​ ಮತ್ತು ಸ್ಪಿನ್​ ಬೌಲರ್​​ ಮೊಹೀನ್​ ಅಲಿ. ಈಗಾಗಲೇ 2 ಬಾರಿ ನಿವೃತ್ತಿ ಘೋಷಿಸಿದ ಬಳಿಕವೂ 2023ರ ಏಕದಿನ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮೊಯೀನ್​​ ಪ್ರತಿನಿಧಿಸಿದ್ದರು. ಈತ ಮತ್ತೆ 3ನೇ ಬಾರಿಗೆ ಮೊಯೀನ್​​ ಅಲಿ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿಗೆ ಕಾರಣವೇನು?

ಈ ಸಂಬಂಧ ಮಾತಾಡಿದ ಮೊಯೀನ್​ ಅಲಿ, ಇನ್ನಷ್ಟು ವರ್ಷಗಳು ಇಂಗ್ಲೆಂಡ್ ತಂಡದ ಪರ ಆಡಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತು. ನಿವೃತ್ತಿ ನಂತರ ಕೂಡ ನನ್ನಲ್ಲಿ ಇಂಗ್ಲೆಂಡ್​ ಪರ ಆಡುವ ತಾಕತ್​ ಇದೆ. ಯುವಕರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ಇಂಗ್ಲೆಂಡ್ ಪರ ಮೋಯಿನ್ ಅಲಿ ಒಟ್ಟು 138 ಏಕದಿನ ಪಂದ್ಯಗಳು ಆಡಿದ್ದಾರೆ. ಬರೋಬ್ಬರಿ 2355 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 111 ವಿಕೆಟ್ ಉರುಳಿಸಿದ್ದಾರೆ. ಇನ್ನು 92 ಟಿ20 ಪಂದ್ಯಗಳನ್ನಾಡಿ 1229 ರನ್ ಹಾಗೂ 51 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: VIDEO: 4;4;4;4;4;4;4; ಬ್ಯಾಕ್​​ ಟು ಬ್ಯಾಕ್​​ ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿದ KL​ ರಾಹುಲ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತರಾಷ್ಟ್ರೀಯ ಕ್ರಿಕೆಟ್​ಗೆ 3ನೇ ಸಲ ನಿವೃತ್ತಿ ಘೋಷಿಸಿ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!

https://newsfirstlive.com/wp-content/uploads/2024/09/Team-India_Moeen-Ali.jpg

Load More