newsfirstkannada.com

×

RCB ತಂಡದ ಬಿಗ್​ ಆಫರ್​ ತಿರಸ್ಕರಿಸಿದ ಸ್ಟಾರ್​​ ಪ್ಲೇಯರ್​​; ಅಸಲಿ ಕಾರಣವೇನು?

Share :

Published September 12, 2024 at 5:52pm

    ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಮಹತ್ವದ ಟೂರ್ನಿ​

    ವರ್ಷದ ಕೊನೆಗೆ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಆಕ್ಷನ್​​!

    ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​​​

ಆಸ್ಟ್ರೇಲಿಯಾದ ಮಾಜಿ ಸ್ಟಾರ್ ವೇಗದ ಬೌಲರ್ ನಾಥನ್ ಬ್ರಾಕೆನ್. ಇಂದು ಈ ಸ್ಟಾರ್​ ಕ್ರಿಕೆಟರ್​​ 47 ವರ್ಷಕ್ಕೆ ಕಾಲಿಟ್ಟಿದ್ದಾರೆ. 2001ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದ ನಾಥನ್ ಬ್ರಾಕೆನ್ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್​​. 2007ರಲ್ಲಿ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಇವರು 2009 ರಲ್ಲಿ ತಮ್ಮ ಕೊನೆ ಪಂದ್ಯವಾಡಿದ್ರು.

ಆರ್​​ಸಿಬಿಯಿಂದ ಬಿಗ್​ ಆಫರ್​​

ಬ್ರಾಕೆನ್ 2008ರಲ್ಲಿ ತೀವ್ರವಾಗಿ ಗಾಯಗೊಂಡು ಕ್ರಿಕೆಟ್​ನಿಂದ ದೂರ ಉಳಿದಿದ್ರು. ಸತತ ಗಾಯಗಳಿಂದ ಬಳಲುತ್ತಿದ್ದ ಇವರು ದೀರ್ಘಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಹಾಗಾಗಿ 2009ರಲ್ಲೇ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಇವರಿಗೆ ಆರ್​​ಸಿಬಿ ಬಿಗ್​ ಆಫರ್​​ ಕೊಟ್ಟಿತ್ತು. ಬರೋಬ್ಬರಿ 1.3 ಕೋಟಿ ನೀಡಿ ಇವರನ್ನು ಖರೀದಿ ಮಾಡಿತ್ತು. ಆರ್​​​ಸಿಬಿ ನಾಥನ್​​​ ಬ್ರಾಕೆನ್​ ಅವರನ್ನು ತಂಡದ ಪ್ರಮುಖ ಬೌಲರ್​ ಮಾಡಲು ಮುಂದಾಗಿತ್ತು. ಆದರೆ, ಆರ್​​ಸಿಬಿ ಬಿಗ್​ ಆಫರ್​ ತಿರಸ್ಕರಿಸಿದ್ದ ಬ್ರಾಕೆನ್​ ಕ್ರಿಕೆಟ್​​​​ನಿಂದ ದೂರ ಉಳಿದ್ರು.

ಕಂಪನಿಯಲ್ಲಿ ಅಕೌಂಟ್​ ಮ್ಯಾನೇಜರ್​​ ಆಗಿರೋ ಬ್ರಾಕೆನ್​​!

13 ವರ್ಷಗಳ ಹಿಂದೆ ಆರ್‌ಸಿಬಿ ಬಿಗ್ ಆಫರ್ ತಿರಸ್ಕರಿಸಿದ್ದ ಬ್ರಾಕೆನ್ ಈಗ ಸಿಡ್ನಿಯ ಕಂಪನಿ ಒಂದರಲ್ಲಿ ಕೇವಲ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂದು ಆರ್​​​ಸಿಬಿ ಬಿಗ್​ ಆಫರ್​ ಒಪ್ಪಿದ್ರೆ ಇಂದು ಯಾವುದಾದ್ರೂ ಒಂದು ತಂಡದ ಕೋಚ್​​ ಆಗಿರುತ್ತಿದ್ದರು.

ಇದನ್ನೂ ಓದಿ: VIDEO: KL​​ ರಾಹುಲ್​ RCB ಎಂಟ್ರಿ ಪಕ್ಕಾ; ತಂಡ ಸೇರುವ ಮುನ್ನ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಕನ್ನಡಿಗ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ತಂಡದ ಬಿಗ್​ ಆಫರ್​ ತಿರಸ್ಕರಿಸಿದ ಸ್ಟಾರ್​​ ಪ್ಲೇಯರ್​​; ಅಸಲಿ ಕಾರಣವೇನು?

https://newsfirstlive.com/wp-content/uploads/2024/07/Chahal_RCB.jpg

Load More