ಸದ್ಯದಲ್ಲೇ ನಡೆಯಲಿದೆ 2023 ಏಕದಿನ ವಿಶ್ವಕಪ್ ಟೂರ್ನಿ
ಜಗತ್ತಿನ ಮೂವರು ಶ್ರೇಷ್ಠ ಕ್ರಿಕೆಟರ್ಸ್ ಕೈಕೊಡೋ ಸಾಧ್ಯತೆ
ಸ್ಟಾರ್ ಆಟಗಾರರೇ ಕೈಕೊಟ್ರೆ ಈ ಟೀಮ್ಸ್ ಕಥೆಯೇನು..?
ಸದ್ಯದಲ್ಲೇ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಏಕದಿನ ವಿಶ್ವಕಪ್ ಶುರುವಾಗಲಿದೆ. ಈಗಾಗಲೇ ಐಸಿಸಿ ಟೈಮ್ ಟೇಬಲ್ ಕೂಡ ಅನೌನ್ಸ್ ಮಾಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಸೇರಿದಂತೆ ಎಲ್ಲವೂ ಉತ್ತಮ ತಂಡ ಪ್ರಕಟಿಸಲು ಮುಂದಾಗಿವೆ. ಈ ಮಧ್ಯೆ ಟೀಂ ಇಂಡಿಯಾಗೆ ಸ್ಟಾರ್ ಆಟಗಾರರೇ ಕೈ ಕೊಟ್ಟಿದ್ದಾರೆ. ಹೀಗಾಗಿ ಸಾಕಷ್ಟು ಪ್ರಯೋಗ ಮಾಡಿದ ಬಳಿಕವೂ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಯಾರಿಗೆ ಚಾನ್ಸ್ ನೀಡಬೇಕು? ಅನ್ನೋ ಚಿಂತೆ ಶುರುವಾಗಿದೆ.
ಕೇವಲ ಟೀಂ ಇಂಡಿಯಾ ಮಾತ್ರವಲ್ಲ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡದ ಕೆಲವು ಸ್ಟಾರ್ ಆಟಗಾರರು ಈ ಬಾರಿ ವಿಶ್ವಕಪ್‌ನಲ್ಲಿ ಆಡೋದು ಬಹುತೇಕ ಡೌಟ್ ಆಗಿದೆ. ಹಲವು ಮಹತ್ವದ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದವರು ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್. ಇವರಿಗೆ ಈ ಬಾರಿ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗೋದು ಡೌಟ್ ಆಗಿದೆ.
ಇನ್ನೊಂದೆಡೆ ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಕೂಡ ವಿಶ್ವಕಪ್‌ನಲ್ಲಿ ಆಡೋದು ಡೌಟ್. ಕಾರಣ ಫಿಟ್ನೆಸ್, ಫಾರ್ಮ್ ಅಥವಾ ವೈಯಕ್ತಿಕ ರೀಸನ್ಸ್. ಈ ಮೂವರು ಸ್ಟಾರ್ಸ್ ಟೂರ್ನಿಯಿಂದಲೇ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂವರ ಅಲಭ್ಯಕ್ಕೆ ಕಾರಣವೇನು..?
ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ 2022ರಲ್ಲಿ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಾಗಲೇ ಏಕದಿನ ಪಂದ್ಯಕ್ಕೆ ನಿವೃತ್ತಿ ಘೋಷಿಸಿರೋ ಸ್ಟೋಕ್ಸ್ ಯಾವಾಗ ಬೇಕಾದರೂ ವಾಪಸ್ ಪಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ದೀರ್ಘ ಕಾಲದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರೋ ಧವನ್ ಕೂಡ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ. ನ್ಯೂಜಿಲೆಂಡ್ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯದ ಕಾರಣ ತಂಡದಿಂದ ಬಹಳ ಸಮಯದಿಂದ ದೂರವಿದ್ದರು. ಹೀಗಾಗಿ ಮೈದಾನಕ್ಕೆ ಇಳಿಯೋದು ಇಂಪಾಸಿಬಲ್ ಮಿಷನ್ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ