newsfirstkannada.com

×

ಪ್ರಧಾನಿ ಮೋದಿಗಾಗಿ ಶ್ವೇತಭವನದಲ್ಲಿ US ಅಧ್ಯಕ್ಷ ‘ಸ್ಟೇಟ್​ ಡಿನ್ನರ್’​; ಎಷ್ಟು ಗಣ್ಯರು ಭಾಗಿಯಾಗಿದ್ದರು?

Share :

Published June 23, 2023 at 7:11am

Update June 23, 2023 at 7:13am

    ಬೈಡನ್, ಜಿಲ್ ಬೈಡನ್ ದಂಪತಿಯಿಂದ ಔತಣಕೂಟ

    ಭಾರತದ ತ್ರಿವರ್ಣ ಧ್ವಜದ ಬಣ್ಣದ ಹೂವುಗಳ ಪ್ರದರ್ಶನ

    ಈ ಸ್ಪೆಷಲ್ ಊಟದ ಮೇಲುಸ್ತುವಾರಿ ಯಾರದ್ದು ಗೊತ್ತಾ..?

ಪ್ರಧಾನಿ ನರೇಂದ್ರ ಮೋದಿಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಟೇಟ್​ ಡಿನ್ನರ್ (State Dinner) ಆಯೋಜನೆ ಮಾಡಿದ್ದರು. ಇಂದು ಮುಂಜಾನೆ 4 ಗಂಟೆಗೆ ಶ್ವೇತಭವನದಲ್ಲಿ ನಡೆದ ಸ್ಟೇಟ್ ಡಿನ್ನರ್ ಪಾರ್ಟಿಯಲ್ಲಿ ಸುಮಾರು 450 ಗಣ್ಯರು ಭಾಗಿಯಾಗಿದ್ದರು.

ಶ್ವೇತಭವನದ ಬಾಣಸಿಗರು ಬಗೆಬಗೆಯ ಭಕ್ಷ್ಯ ಭೋಜನ ‌ತಯಾರಿಸಿದ್ದರು. ಸಿರಿಧಾನ್ಯಗಳನ್ನು ಬಳಸಿ ವಿಶೇಷ ಭೋಜನ ತಯಾರಿಸಿದ್ದರು. ಮೋದಿ ಸಸ್ಯಹಾರಿ ಆಗಿರುವ ಕಾರಣದಿಂದ ಸಸ್ಯಹಾರಿ ಊಟ ತಯಾರಿ ಮಾಡಲಾಗಿತ್ತು.

ಜಿಲ್ ಬೈಡೆನ್ ಈ ಭೋಜನ ವ್ಯವಸ್ಥೆ ಮೇಲುಸ್ತುವಾರಿ

ಸಿರಿಧಾನ್ಯಗಳ ಕೇಕ್, ಕಲ್ಲಂಗಡಿ ಹಣ್ಣು , ಅಣಬೆಯ ಆಹಾರ, ಅವಕಾಡೋ ಸಾಸ್ ಸೇರಿದಂತೆ ಅನೇಕ ಭಕ್ಷ್ಯ ಭೋಜನ ತಯಾರಿಸಲಾಗಿತ್ತು. ಇನ್ನು ಅಮೆರಿಕ ಮೊದಲ ಮಹಿಳೆ ಜಿಲ್ ಬೈಡೆನ್ ಈ ಭೋಜನ ವ್ಯವಸ್ಥೆ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಮೆನುವಿನಲ್ಲಿ ಲೆಮನ್ ಡಿಲ್ ಮೊಸರು ಸಾಸ್ (lemon-dill yogurt sauce), ಕ್ರಿಸ್ಪ್ಡ್ ಮಿಲೆಟ್ ಕೇಕ್ ( crisped millet cakes), ಸಮ್ಮರ್ ಸ್ಕ್ವ್ಯಾಷ್‌ಗಳು (summer squashes), ಮ್ಯಾರಿನೇಡ್ ಮಿಲೆಟ್ (summer squashes), ಗ್ರಿಲ್ಡ್ ಕಾರ್ನ್ ಕರ್ನಲ್ ಸಲಾಡ್ (summer squashes), ಕಂಪ್ರೆಸ್ಡ್ ಕಲ್ಲಂಗಡಿ (compressed watermelon), ಟ್ಯಾಂಗಿ ಆವಕಾಡೊ ಸಾಸ್ ( tangy avocado sauce), ಸ್ಟಫ್ಡ್ ಪೋರ್ಟೊಬೆಲ್ಲೊ ಮಶ್ರೂಮ್‌ಗಳು (stuffed portobello mushrooms), ಕೆನೆ ಕೇಸರಿ ತುಂಬಿದ ರಿಸೊಟ್ಟೊ (creamy saffron-infused risotto) ಮತ್ತು infused risotto ಊಟದ ಮೆನುವಿನಲ್ಲಿ ಇರಲಿದೆ ಎಂದು ನಿನ್ನೆ ಜಿಲ್ ಬೈಡನ್ ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗಾಗಿ ಶ್ವೇತಭವನದಲ್ಲಿ US ಅಧ್ಯಕ್ಷ ‘ಸ್ಟೇಟ್​ ಡಿನ್ನರ್’​; ಎಷ್ಟು ಗಣ್ಯರು ಭಾಗಿಯಾಗಿದ್ದರು?

https://newsfirstlive.com/wp-content/uploads/2023/06/MODI_US23062023.jpg

Load More