ವಡೋದರಾದಲ್ಲಿ ಖೇಲೋ-ಇಂಡಿಯಾ ಖೋ-ಖೋ ಚಾಂಪಿಯನ್‌ಶಿಪ್
10 ದಿನಗಳ ಕಾಲ ರಾಜ್ಯ ಹಿರಿಯ ಮಹಿಳಾ ಖೋ-ಖೋ ತರಬೇತಿ
ಜಾಲಹಳ್ಳಿಯ BEL ಪಬ್ಲಿಕ್ ಶಾಲಾ ಮೈದಾನದಲ್ಲಿ ವಿಶೇಷ ಶಿಬಿರ
ಬೆಂಗಳೂರು: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ನಿಟ್ಟಿನಲ್ಲಿ ಕ್ರೀಡೆ ಅತ್ಯಂತ ಸಹಕಾರಿ. ಈ ನಿಟ್ಟಿನಲ್ಲಿ ಜಾಲಹಳ್ಳಿಯ BEL ಪಬ್ಲಿಕ್ ಶಾಲಾ ಮೈದಾನದಲ್ಲಿ 10 ದಿನಗಳ ಕಾಲ ಕರ್ನಾಟಕ ರಾಜ್ಯ ಹಿರಿಯ ಮಹಿಳಾ ಖೋ-ಖೋ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಶನ್ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ್, ಪುಷ್ಪಕ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಪ್ರಕಾಶ್ ಹಾಗೂ ಭಾರತ ಎಲೆಕ್ಟ್ರಾನಿಕ್ಸ್‌ನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಧೀರಜ್ ಠಾಕರೆ ಆಗಮಿಸಿದ್ದರು.ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಸ್ಪೋರ್ಟ್ಸ್ ಕಿಟ್ ವಿತರಿಸಿದರು.
ಇದನ್ನೂ ಓದಿ: ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?
ಇದೇ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2ರವರೆಗೆ ಗುಜರಾತ್‌ನ ವಡೋದರಾದಲ್ಲಿ ಖೇಲೋ-ಇಂಡಿಯಾ ಖೋ-ಖೋ ಚಾಂಪಿಯನ್‌ಶಿಪ್ ನಡೆಯಲಿದೆ. ಇದರಲ್ಲಿ ಕರ್ನಾಟಕ ರಾಜ್ಯ ಖೋ ಖೋ ಮಹಿಳಾ ತಂಡವು ಭಾಗವಹಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ