ಬೆಂಗಳೂರಿನ ದಾಸರಹಳ್ಳಿಯಲ್ಲಿ ಹೆಣ್ಣು ಮಕ್ಕಳನ್ನು ಕೊಂದ ಮಲತಂದೆ
ಸುಮಾರು 14,15 ವರ್ಷದ ಇಬ್ಬರು ಹೆಣ್ಣು ಮಕ್ಕಳ ಹತ್ಯೆ ಮಾಡಿ ಪರಾರಿ
ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿರುವ ನೀಚ ಮಲತಂದೆ
ಬೆಂಗಳೂರು: ನಗರದ ದಾಸರಹಳ್ಳಿಯಲ್ಲಿ ನಡೆದಿರುವ ಜೋಡಿ ಹತ್ಯೆ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಉತ್ತರ ಭಾರತ ಮೂಲದ ಫ್ಯಾಮಿಲಿ, ದಾಸರಹಳ್ಳಿಯ ಕಾವೇರಿ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ರು. ಮಲ ತಂದೆ ಇಬ್ಬರು ಹೆಣ್ಣು ಮಕ್ಕಳ ಜೀವ ತೆಗೆದು ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಬಿಗ್ಬಾಸ್ಗೆ ಹೋಗುತ್ತಿದ್ದಾರಾ ಡಾ. ಬ್ರೋ? ಈ ಬಗ್ಗೆ ಏನಂದ್ರು ಖ್ಯಾತ ಯೂಟ್ಯೂಬರ್?
ಸುಮಾರು 14 ವರ್ಷ ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಮಲತಂದೆ ಎಸ್ಕೇಪ್ ಆಗಿದ್ದಾನೆ. ಕಾವೇರಿ ಬಡವಾನೆಯ ಎರಡನೇ ಫ್ಲೋರ್ನಲ್ಲಿ ಮನೆಯೊಂದರಲ್ಲಿ ಕುಟುಂಬ ವಾಸವಿತ್ತು. ಸದ್ಯ ಈಶಾನ್ಯ ವಿಭಾಗದ ಡಿಸಿಪಿ ಸಜೀತ್, ಅಮೃತಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಹತ್ಯಾಯಾದ ಮಕ್ಕಳನ್ನು ಸುಷ್ಮಾ ಮತ್ತು ಸೋನಿಯಾ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಪತ್ನಿ ಮನೆಯಲ್ಲಿರಲಿಲ್ಲ ಗಾರ್ಮೆಂಟ್ಸ್ ಕೆಲಸಕ್ಕೆ ಹೊಗಿದ್ದಳು ಎಂಬುದು ಕೂಡ ತಿಳಿದು ಬಂದಿದೆ. ಮನೆಯಲ್ಲಿ ಪತ್ನಿ ಇಲ್ಲದ್ದನ್ನು ನೋಡಿಯೇ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಪಾಪಿ. ಇನ್ನು ಕೊಲೆ ಮಾಡಿ ಎಸ್ಕೇಪ್ ಆಗಿರುವ ಮಲತಂದೆಯ ಹೆಸರು ಸುಮಿತ್ ಎಂದು ತಿಳಿದು ಬಂದಿದ್ದು Zeptoದಲ್ಲಿ ಡೆಲಿವರಿ ಆ್ಯಪ್ನಲ್ಲಿ ಕೆಲಸ ಮಾಡ್ತಿದ್ದನಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ