ಇದು ಆಸೀಸ್ ಕ್ರಿಕೆಟಿಗನ ಅಸಾಧಾರಣ ಟ್ಯಾಲೆಂಟ್ ಸ್ಟೋರಿ..!
ಅನ್ ಫೀಲ್ಡ್ನಂತೆ ಆಫ್ ದಿ ಫೀಲ್ಡ್ನಲ್ಲಿ 'ರನ್ ರಾಕ್ಷಸ' ಕರಾಮತ್ತು
ಕಣ್ಣಿಗೆ ಪಟ್ಟಿಕಟ್ಟಿಕೊಂಡೇ ಬ್ಯಾಟ್ಗಳನ್ನ ಗುರುತಿಸುವ ನಿಸ್ಸೀಮ..!
ಅಬ್ಬಬ್ಬಾ ಏನ್ ಟ್ಯಾಲೆಂಟ್ ಗುರು. ಕಣ್ಣು ಓಪನ್ ಮಾಡ್ಕೊಂಡೇ ತಾವಾಡುವ ಬ್ಯಾಟ್ ಅನ್ನ ಗುರುತಿದೋದು ಕಷ್ಟ. ಅಂತ್ರದಲ್ಲಿ ಇಲ್ಲೊಬ್ಬ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಯಾವ ಬ್ಯಾಟ್ ಅನ್ನ, ಯಾವಗೆಲ್ಲಾ ಬಳಸುತ್ತೇನೆ ಅಂತ ಪಟಪಟ ಹೇಳ್ತಾನೆ. ರಿಲಿಯ ಇದು ಎಕ್ಸೆಪ್ಷನಲಿ ಟ್ಯಾಲೆಂಟ್. ಈ ಸ್ಟಾರ್ ಕ್ರಿಕೆಟಿಗನ ಟ್ಯಾಲೆಂಟ್ ನಿಮ್ಮನ್ನೂ ಅಚ್ಚರಿಸಿಗೊಳಿಸಿದ್ರೂ ಆಶ್ಚರ್ಯವಿಲ್ಲ.
ಸ್ಟೀವ್ ಸ್ಮಿತ್. ಹೈಲಿ ಟ್ಯಾಲೆಂಟೆಡ್ ಕ್ರಿಕೆಟರ್. ಆಟದ ವಿಚಾರಕ್ಕೆ ಬಂದ್ರೆ ನಿಜಕ್ಕೂ ಈತ ರಾಕ್ಷಸ. ಒನ್ಡೇಯಲ್ಲಿ ಸಾಧನೆ ಅಷ್ಟಕಷ್ಟಕ್ಕೆ. ಆದ್ರೆ ಟೆಸ್ಟ್ ವಿಚಾರಕ್ಕೆ ಬಂದ್ರೆ ಈತ ಟಾಪ್ ಪ್ಲೇಯರ್. ಪ್ರಸುತ ಟೆಸ್ಟ್ ಫ್ಯಾಬ್-4 ಬ್ಯಾಟ್ಸ್ಮನ್ಗಳಲ್ಲಿ ಸ್ಮಿತ್ ಕೂಡ ಒಬ್ಬರು ಅನ್ನೋದನ್ನ ಮರೆಯುವಂತಿಲ್ಲ. ಅಂಗಳದಲ್ಲಿ ಘಟಾನುಘಟಿ ಬೌಲರ್ಗಳನ್ನ ನೀರು ಕುಡಿಸುವ ಈ ಆಸೀಸ್ ಬ್ಯಾಟ್ಸ್ಮನ್ ಒಳಗೆ ಟ್ಯಾಲೆಂಟ್ ಭಂಡಾರವೇ ಅಡಗಿದೆ.
ಯಾವ ಬ್ಯಾಟ್ ? ಯಾವಾಗ ಬಳಕೆ ? ಸ್ಮಿತ್ ಹೇಳೋದೇನು..?
ಇಷ್ಟು ದಿನ ಸ್ಮಿತ್ ಓರ್ವ ಶ್ರೇಷ್ಠ ಬ್ಯಾಟ್ಸ್ಮನ್ ಅನ್ನೋದು ಮಾತ್ರ ನಿಮಗೆಲ್ಲಾ ಗೊತ್ತಿತ್ತು. ಆದರೆ ಅವರಲ್ಲಿ ಕ್ರಿಕೆಟ್ನಾಚೆಗೆ ಒಂದು ಅದ್ಭುತ ಟ್ಯಾಲೆಂಟ್ ಇದೆ.ಅದೇನಂದ್ರೆ ಬ್ಯಾಟ್ಗಳನ್ನ ಗುರುತಿಸೋದು. ಅರೇ ತಮ್ಮ ಬ್ಯಾಟ್ ಅನ್ನ ತಾವೇ ಐಡೆಂಟಿಫೈ ಮಾಡೋದು ಅದೇನ್ ದೊಡ್ಡ ಟ್ಯಾಲೆಂಟ್ ಅಂತೀರಾ ? ಕಹಾನಿ ಮೇ ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ ನೋಡಿ.
ಎನ್ಬಿ ಹೆಸರಿನ ಬ್ಯಾಟ್ ಬಳಸುವ ಸ್ಮಿತ್ ಲೆಕ್ಕವಿಲ್ಲದಷ್ಟು ರನ್ಗುಡ್ಡೆ ಹಾಕಿದ್ದಾರೆ. ಸದ್ಯ ಇದೇ ಬ್ಯಾಟ್ ಅಲ್ಲಿ ಆಸೀಸ್ ಪ್ಲೇಯರ್ ಕರಾಮತ್ತು ತೋರಿದ್ದಾರೆ. ಅದೇನಂದ್ರೆ ತಾವು ಈವರೆಗೆ ಬಳಸಿದ ಎನ್ಬಿ ಹೆಸರಿನ ಆರು ವಿಭಿನ್ನ ಬ್ಯಾಟ್ಗಳನ್ನ ಯಾವಾಗ ಬಳಸುತ್ತೇನೆ ಅನ್ನೋದನ್ನ ಕಣ್ಣಿಗೆ ಪಟ್ಟಿಕಟ್ಟಿಕೊಂಡೇ ಗುರುತಿಸುವ ಸಾಹಸ ಮಾಡಿದ್ದಾರೆ. ಸ್ಮಿತ್ರ ಆ ಎಕ್ಸೆಪ್ಷನಲ್ ಟ್ಯಾಲೆಂಟ್ ಅನ್ನ ನೀವೊಮ್ಮೆ ನೋಡಿ ಕಣ್ತುಂಬಿಕೊಳ್ಳಿ.
Steve Smith's exceptionally talented – but can he identify six of his cricket bats out of a line up, with a blindfold on? #Smith100 | #Ashes pic.twitter.com/e1i3vava9V
— cricket.com.au (@cricketcomau) July 5, 2023
ನೋಡಿದ್ರಲ್ಲ ಸೂಪರ್ ಸ್ಟಾರ್ ಸ್ಟೀವ್ ಸ್ಮಿತ್ ಎಂತಹ ಎಕ್ಸೆಪ್ಷನಲ್ ಟ್ಯಾಲೆಂಟೆಡ್ ಅನ್ನೋದನ್ನ. ಅದಕ್ಕೆ ನಾವು ಆರಂಭದಲ್ಲಿ ಹೇಳಿದ್ದು ಆಸೀಸ್ ಬ್ಯಾಟ್ಸ್ಮನ್ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಬ್ಯಾಟ್ಗಳನ್ನ ಗುರುತಿಸುವ ನಿಸ್ಸೀಮ ಅಂತ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ