newsfirstkannada.com

ಸ್ಟೀವ್ ಸ್ಮಿತ್ ಹೊಸ ದಾಖಲೆ.. ಸಾವಿರ ಬೌಂಡರಿ ಹೊಡೆದ ಆಸಿಸ್​ ಕ್ರಿಕೆಟಿಗ

Share :

02-07-2023

    ದಾಖಲೆ ಬರೆದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​

    ಟೆಸ್ಟ್ ಕ್ರಿಕೆಟ್​​​ನಲ್ಲೂ ದಾಖಲೆ ಬರೆದ ಸ್ಟೀವ್ ಸ್ಮಿತ್​

    1000 ಬೌಂಡರಿ ಬಾರಿಸಿ ಹೆಗ್ಗಳಿಕೆ ಪಾತ್ರರಾದ ಆಸಿಸ್​ ಕ್ರಿಕೆಟಿಗ

ಇಂಗ್ಲೆಂಡ್ ಎದುರಿನ 2ನೇ ಆ್ಯಶಸ್​ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​​ ಹೊಸ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್​​ನಲ್ಲಿ 1000 ಬೌಂಡರಿ ಬಾರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಅಂದಹಾಗೆಯೇ ಸ್ಟೀವ್​ ಸ್ಮಿತ್ 1000 ಬೌಂಡರಿ ಬಾರಿಸಿದ​ 24ನೇ ಆಟಗಾರ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್​​​ನಲ್ಲಿ 50 ಸಿಕ್ಸರ್​​ಗಳನ್ನ ಸಿಡಿಸಿ ದಾಖಲೆ ಬರೆದಿದ್ದಾರೆ.

ಇನ್ನು ಸಚಿನ್​​​​ ತೆಂಡೂಲ್ಕರ್​ 2058 ಬೌಂಡ್ರಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ರಾಹುಲ್ ದ್ರಾವಿಡ್​ 1654, ವಿರೇಂದ್ರ ಸೆಹ್ವಾಗ್​​​ 1233 ಬೌಂಡ್ರಿಗಳೊಂದಿಗೆ ನಂತರದ ಸ್ಥಾನ ಸಂಪಾದಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸ್ಟೀವ್ ಸ್ಮಿತ್ ಹೊಸ ದಾಖಲೆ.. ಸಾವಿರ ಬೌಂಡರಿ ಹೊಡೆದ ಆಸಿಸ್​ ಕ್ರಿಕೆಟಿಗ

https://newsfirstlive.com/wp-content/uploads/2023/07/Steve-smith.jpg

Load More